logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

olefin
ನಾಮವಾಚಕ
(ರಸಾಯನವಿಜ್ಞಾನ) = alkene.

olefine
ನಾಮವಾಚಕ
= olefin.

oleic acid
ನಾಮವಾಚಕ
(ರಸಾಯನವಿಜ್ಞಾನ) ಓಲೀಯಿಕ್‍ ಆಮ್ಲ; ಎಣ್ಣೆ ಮತ್ತು ಕೊಬ್ಬುಗಳಲ್ಲಿ ಗ್ಲಿಸರಾಲ್‍ ಎಸ್ಟರಿನ ರೂಪದಲ್ಲಿರುವ, ಒಂದು ದ್ವಿಬಂಧವುಳ್ಳ ದ್ರವ ಆಮ್ಲ, ${\rm CH}_3({\rm CH}_2)_7{\rm CH}= {\rm CH} ({\rm CH}_2)_7{\rm COOH}$.

oleiferous
ಗುಣವಾಚಕ
ತೈಲಧಾರಿ; ಎಣ್ಣೆಯುಳ್ಳ; ಎಣ್ಣೆ ಕೊಡುವ.

oleo
ನಾಮವಾಚಕ
oleomargarine ಪದದ ಸಂಕ್ಷಿಪ್ತ.

oleo-
ಸಮಾಸ ಪೂರ್ವಪದ
ಎಣ್ಣೆಯ, ತೈಲದ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.

oleo-resin
ನಾಮವಾಚಕ
ತೈಲರಾಳ; ಆವಶ್ಯಕ ತೈಲಗಳು ಮತ್ತು ಒಂದು ರಾಳ ಬೆರೆತಿರುವ ಸ್ವಾಭಾವಿಕ ಯಾ ಕೃತಕ ಮಿಶ್ರಣ, ಉದಾಹರಣೆಗೆ ಬಾಲ್ಸಮ್‍.

oleograph
ನಾಮವಾಚಕ
ತೈಲಚಿತ್ರ ಮುದ್ರಣ; ತೈಲಚಿತ್ರವನ್ನು ಹೋಲುವಂತೆ ಮುದ್ರಿಸಿದ ಚಿತ್ರ.

oleography
ನಾಮವಾಚಕ
ತೈಲಚಿತ್ರ ಮುದ್ರಣ (ವಿಧಾನ).

oleomargarine
ನಾಮವಾಚಕ
ಓಲಿಯೋಮಾರ್ಗರೀನ್‍;
  • ದನದ ಕೊಬ್ಬಿನಿಂದ ತೆಗೆದ, ಮಾರ್ಗರಿನ್‍ ತಯಾರಿಕೆಯಲ್ಲಿ ಬಳಸುವ, ಎಣ್ಣೆಯಂಥ ಪದಾರ್ಥ.
  • (ಅಮೆರಿಕನ್‍ ಪ್ರಯೋಗ) ಸಸ್ಯಮೂಲ ತೈಲಗಳಲ್ಲಿ ಬಳಸುವ ಒಂದು ಮಾರ್ಗರಿನ್‍.


  • logo