logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Latinise
ಕ್ರಿಯಾಪದ
= Latinize.

Latinism
ನಾಮವಾಚಕ
ಲ್ಯಾಟಿನ್‍ ಭಾಷೆಯ ಪ್ರಯೋಗ ಯಾ ಲಕ್ಷಣ.

Latinist
ನಾಮವಾಚಕ
ಲ್ಯಾಟಿನ್‍ ವಿದ್ವಾಂಸ; ಲ್ಯಾಟಿನ್‍ ಬಲ್ಲವನು; ಲ್ಯಾಟಿನ್‍ (ಭಾಷೆ, ಸಾಹಿತ್ಯ ಹಾಗೂ ಶಾಸ್ತ್ರ ಗ್ರಂಥಗಳಲ್ಲಿ) ಪಂಡಿತ.

Latinity
ನಾಮವಾಚಕ
  • ಲ್ಯಾಟಿನ್‍ ಮಾತಾಡುವ ಯಾ ಬರೆಯುವ ರೀತಿ.
  • ಲ್ಯಾಟಿನ್‍ ಶೈಲಿಯ ಯಾ ವ್ಯಾಕರಣದ ಲಕ್ಷಣ.

  • Latinization
    ನಾಮವಾಚಕ
    ಲ್ಯಾಟಿನೀಕರಣ:
  • (ಪದಕ್ಕೆ) ಲ್ಯಾಟಿನ್‍ ರೂಪ ಕೊಡುವುದು.
  • ಲ್ಯಾಟಿನ್ನಿಗೆ ಭಾಷಾಂತರ; ಲ್ಯಾಟಿನ್ನಿಗೆ ಭಾಷಾಂತರಿಸಿ ಹೇಳುವುದು ಯಾ ಬರೆಯುವುದು.
  • ಪ್ರಾಚೀನ ರೋಮನರ, ಲ್ಯಾಟಿನ್‍ ಜನಾಂಗಗಳ ಯಾ ಲ್ಯಾಟಿನ್‍ ಚರ್ಚಿನ, ಭಾವನೆಗಳು, ಪದ್ಧತಿಗಳು, ಮೊದಲಾದವುಗಳಿಗೆ ಹೊಂದಿಸುವುದು, ಹೊಂದಿಕೊಳ್ಳುವಂತೆ ಮಾಡುವುದು.
  • ಲ್ಯಾಟಿನ್‍ ಭಾಷಾ ವಿಧಾನದ ಅನುಸರಣೆ; ಲ್ಯಾಟಿನ್‍ ಭಾಷೆಯಲ್ಲಿನ ರೂಪಗಳು, ನುಡಿಗಟ್ಟುಗಳು, ವ್ಯಾಕರಣ, ಮೊದಲಾದವನ್ನು ಬಳಸುವುದು ಯಾ ಅನುಸರಿಸುವುದು.

  • Latinize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಪದವನ್ನು) ಲ್ಯಾಟಿನೀಕರಿಸು: ಲ್ಯಾಟಿನೀಕರಿಸು; ಲ್ಯಾಟಿನ್‍ ಭಾಷಾ ವಿಧಾನ ಅನುಸರಿಸು; ಲ್ಯಾಟಿನ್‍ ಭಾಷೆಯಲ್ಲಿನ ರೂಪಗಳು, ನುಡಿಗಟ್ಟುಗಳು, ವ್ಯಾಕರಣ, ಮೊದಲಾದವನ್ನು ಬಳಸು ಯಾ ಅನುಸರಿಸು.
  • (ಪದಕ್ಕೆ) ಲ್ಯಾಟಿನ್‍ ರೂಪ ಕೊಡು.
  • ಲ್ಯಾಟಿನ್‍ಗೆ ಭಾಷಾಂತರಿಸು; ಲ್ಯಾಟಿನ್ನಿನಲ್ಲಿ ಹೇಳು.
  • ಪ್ರಾಚೀನ ರೋಮನರ, ಲ್ಯಾಟಿನ್‍ ಜನಾಂಗಗಳ, ಲ್ಯಾಟಿನ್‍ ಚರ್ಚಿನ, ಭಾವನೆಗಳು, ಪದ್ಧತಿಗಳು, ಮೊದಲಾದವುಗಳಿಗೆ ಹೊಂದಿಕೊಳ್ಳುವಂತೆ ಮಾಡು.

  • Latinizer
    ನಾಮವಾಚಕ
    ಲ್ಯಾಟಿನೀಕಾರಿ; ಲ್ಯಾಟಿನೀಕಾರ:
  • (ಪದಕ್ಕೆ) ಲ್ಯಾಟಿನ್‍ ರೂಪ ಕೊಡುವವನು.
  • ಲ್ಯಾಟಿನ್‍ – ಭಾಷಾಂತರಕಾರ, ಅನುವಾದಕ; ಲ್ಯಾಟಿನ್‍ಗೆ ಭಾಷಾಂತರಿಸುವವನು.
  • ಪ್ರಾಚೀನ ರೋಮನರ, ಲ್ಯಾಟಿನ್‍ ಜನಾಂಗಗಳ, ಲ್ಯಾಟಿನ್‍ ಚರ್ಚಿನ ಭಾವನೆಗಳು, ಪದ್ಧತಿಗಳು, ಮೊದಲಾದವುಗಳಿಗೆ ಹೊಂದಿಕೊಳ್ಳುವಂತೆ ಮಾಡುವವನು.
  • ಲ್ಯಾಟಿನ್‍ ಭಾಷಾವಿಧಾನ ಅನುಸರಿಸುವವನು; ಲ್ಯಾಟಿನ್‍ ರೂಪಗಳು, ನುಡಿಗಟ್ಟುಗಳು, ವ್ಯಾಕರಣ, ಮೊದಲಾದವನ್ನು ಬಳಸುವವನು ಯಾ ಅನುಸರಿಸುವವನು.

  • Latinless
    ಗುಣವಾಚಕ
    ಲ್ಯಾಟಿನ್‍ – ಬರದ, ಗೊತ್ತಿಲ್ಲದ; ಲ್ಯಾಟಿನ್‍ ಭಾಷೆ ತಿಳಿಯದ.

    Latino
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿರುವ ಲ್ಯಾಟಿನ್‍ ಅಮೆರಿಕದ ನಿವಾಸಿ.

    latish
    ಗುಣವಾಚಕ
    ತುಸು – ತಡವಾದ, ತಡಮಾಡಿದ; ಸ್ವಲ್ಪ ಹೊತ್ತು ಮೀರಿದ.


    logo