logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imposthume
ನಾಮವಾಚಕ
  • (ಪ್ರಾಚೀನ ಪ್ರಯೋಗ) ಕುರು; ಕೀವು ತುಂಬಿದ ಬಾವು.
  • (ರೂಪಕವಾಗಿ)
    1. ವ್ಯಕ್ತಿಯಲ್ಲಿಯ ನೀತಿಭ್ರಷ್ಟತೆ.
    2. ರಾಷ್ಟ್ರದಲ್ಲಿಯ ದಂಗೆ.

  • impostor
    ನಾಮವಾಚಕ
  • ಸೋಗಾಳಿ; ಸೋಗುಗಾರ; ಠಕ್ಕ; ಆಷಾಢಭೂತಿ; ವೇಷಧಾರಿ; ಮೋಸಮಾಡಲು ಇನ್ನೊಬ್ಬನಂತೆ ವೇಷ ತಾಳಿದವನು ಯಾ ತೋರ್ಪಡಿಸಿಕೊಳ್ಳುವವನು.
  • ಮೋಸಗಾರ; ವಂಚಕ.

  • impostorous
    ಗುಣವಾಚಕ
    = impostrous.

    impostrous
    ಗುಣವಾಚಕ
  • ಸೋಗುಗಾರನ; ಠಕ್ಕನ; ಆಷಾಢಭೂತಿಯಂಥ.
  • ಮೋಸಗಾರನ; ವಂಚಕನ.
  • ಸೋಗಿನ; ಠಕ್ಕುತನದ; ಮೋಸಗಾರಿಕೆಯ; ವಂಚನೆಯ.

  • impostume
    ನಾಮವಾಚಕ
    = imposthume.

    imposture
    ನಾಮವಾಚಕ
  • ಮೋಸ; ವಂಚನೆ; ಠಕ್ಕು; ಮೋಸಗಾರಿಕೆ.
  • ಸೋಗು; ವೇಷ; ಆಷಾಢಭೂತಿತನ.

  • impotence
    ನಾಮವಾಚಕ
  • ಶಕ್ತಿಹೀನತೆ; ಸತ್ತ್ವಹೀನತೆ.
  • ನಿರ್ಬಲತೆ; ದುರ್ಬಲತೆ; ಕೈಲಾಗದ ಸ್ಥಿತಿ.
  • ನಪುಂಸಕತೆ; ಷಂಡತನ.

  • impotency
    ನಾಮವಾಚಕ
    = impotence.

    impotent
    ಗುಣವಾಚಕ
  • ಆಪ್ಪಿಲ್ಲದ; ಶಕ್ತಿಹೀನ; ಸತ್ತ್ವವಿಲ್ಲದ: the impotent ruling class ಶಕ್ತಿಹೀನ ಆಡಳಿತವರ್ಗ.
  • ನಿರ್ಬಲ; ದುರ್ಬಲ; ಕೈಲಾಗದ.
  • (ಮುಖ್ಯವಾಗಿ ಗಂಡಸಿನ ವಿಷಯದಲ್ಲಿ) ಪುಂಸ್ತ್ವವಿಲ್ಲದ; ನಿರ್ವೀರ್ಯ; ನಪುಂಸಕ; ಷಂಡ; ಕ್ಲೀಬ.

  • impotently
    ಕ್ರಿಯಾವಿಶೇಷಣ
    ಕೈಲಾಗದೆ; ಶಕ್ತಿಹೀನವಾಗಿ; ನಿಸ್ಸಹಾಯಕವಾಗಿ.


    logo