logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആസ്വാദകന്‍
one who tastes
ಆಸ್ವಾದಕ
ಒಳ್ಳೆಯ ಆಸ್ವಾದಕ ಕವಿಯ ಹೃದಯವನ್ನು ಕಂಡುಕೊಳ್ಳುವನು.

ആസ്വാദനം
act of tasting
ಆಸ್ವಾದನೆ
ಆಸ್ವಾದನೆಯಲ್ಲಿ ಅನೇಕ ಬಗೆಗಳಿವೆ.

ആസ്വദിക്ക്
enjoy
ಆಸ್ವಾದಿಸು
ಅವರು ಆ ಸೌಂದರ್ಯವನ್ನು ಆಸ್ವಾದಿಸಿದರು.

രസിക്ക്
enjoy
ಆಸ್ವಾದಿಸು
ಅವನು ಆ ಕತೆಯನ್ನು ಚೆನ್ನಾಗಿ ಆಸ್ವಾಧಿಸಿದನು.

അപ്പം
bread
ಆಹಾರ
ಮನುಷ್ಯ ಆಹಾರಕ್ಕೆ ಮಾತ್ರ ಬದುಕುವುದಿಲ್ಲ.

ആഹാരം
food
ಆಹಾರ
ಮಗು ಸರಿಯಾಗಿ ಆಹಾರವನ್ನು ತಿಂದಿಲ್ಲ.

ഇര
food
ಆಹಾರ
ಇಲಿ ಬೆಕ್ಕಿಗೆ ಆಹಾರವಾಯಿತು.

ഭക്ഷ്യവസ്തു
food stuff
ಆಹಾರ ಪದಾರ್ಥ
ಆಹಾರ ಪದಾರ್ಥಗಳಿಗೆ ಇಲ್ಲಿ ಬರ ಇಲ್ಲ.

ആഹ്ലാദം
joy
ಆಹ್ಲಾದ
ಆಹ್ಲಾದಕ್ಕೆ ಮಾತ್ರ ಜೀವನಾನಾ ?

പ്രമേഹം
diabetes mellitus
ಆಹ್ಲಾದ
ಆಹ್ಲಾದಕ್ಕಾಗಿ ಮಾತ್ರವೇನು ಬದುಕು?


logo