logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

common
ಸಾಮಾನ್ಯ, ಸಾಧಾರಣ

communal
ಕೋಮುವಾರು, ಜಾತೀಯ, ಸಾಮುದಾಯಿಕ

communal harmony
ಕೋಮು ಸೌಹಾರ್ದ

communicate
ಸಂವಹನಮಾಡು, ತಿಳಿಸು, ಹೇಳು

communication
ಸಂವಹನ, ಸಂಪರ್ಕ, ಸಂವಾರ್ತೆ, ಪತ್ರ

communication gap
ಸಂವಹನದ ಅಭಾವ, ಸಂಚಾರಹೀನತೆ

communique
ಅಧಿಕೃತ ಪತ್ರಿಕಾಪ್ರಕಟಣೆ

community
ಸಮುದಾಯ, ಸಮಾಜ

community centre
ಸಮುದಾಯ ಕೇಂದ್ರ

community development project
ಸಾಮುದಾಯಿಕ ವಿಕಾಸ ಯೋಜನೆ


logo