logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

inconclusive
ನಿರ್ಣಾಯಕ ವಲ್ಲದ

incongruous
ಒಪ್ಪದ, ಹೊಂದದ ಅಸಂಗತ

inconsistency
ಪರಸ್ಪರ ವಿರೋಧಿ, ಅಸಮಂಜಸ

inconvenience
ಅನನುಕೂಲ

incorporated
ನಿಗಮಿತ, ಸೇರಿಸಿದ

incorrect
ತಪ್ಪಾದ, ಅಶುದ್ಧ

incredible
ನಂಬಲಸಾಧ್ಯವಾದ, ನಂಬಲಾಗದ

increment
ವೇತನ ಬಡ್ತಿ

incumbent
ಸ್ಥಾನಿಕ, ಕರ್ತವ್ಯ ಅವಲಂಬಿತ, ಆಶ್ರಿತ, ಅಧೀನ, ಸ್ಥಾನಸ್ಥ, ಸ್ಥಾನದಲ್ಲಿರುವವನು, ಉದ್ಯೋಗಿ

incumbrance
ಭಾರ, ಹೊಣೆ


logo