logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tea party
ನಾಮವಾಚಕ
ಚಹ ಪಾರ್ಟಿ; ಟೀಕೂಟ.

tea rose
ನಾಮವಾಚಕ
ಟೀ (ವಾಸನೆಯ ರೋಸಾ ಓಡೊರಟ ಕುಲದ, ಮಿಶ್ರತಳಿಯ) ಗುಲಾಬಿ.

tea set
ನಾಮವಾಚಕ
ಟೀಸೆಟ್ಟು; ಚಹಾವನ್ನು ಬಡಿಸಲು ಬಳಸುವ, ಪಿಂಗಾಣಿ ಪಾತ್ರೆಗಳ ತಂಡ, ಸೆಟ್ಟು.

tea towel
ನಾಮವಾಚಕ
ಚಹಾ ಟವಲು; ಚಹಾ ಪಾತ್ರೆಪರಡಿ ಒರೆಸುವುದು ಮೊದಲಾದ ಕೆಲಸಕ್ಕೆ ಬರುವ ಟವಲು, ಚೌಕ, ವಸ್ತ್ರ.

tea tray
ನಾಮವಾಚಕ
ಚಹಾ ತಟ್ಟೆ; ಚಹಾ (ಸೆಟ್ಟನ್ನು ಇಟ್ಟುಕೊಳ್ಳುವ ಯಾ ಕೊಂಡೊಯ್ಯಲು ಬಳಸುವ) ತಟ್ಟೆ.

tea trolley
ನಾಮವಾಚಕ
ಚಹಾ (ಸೆಟ್ಟು ಮೊದಲಾದವನ್ನು ಕೊಂಡೊಯ್ಯುವ, ಗಾಲಿಗಳುಳ್ಳ, ಸಣ್ಣ) ಮೇಜು.

tea urn
ನಾಮವಾಚಕ
ಚಹಾ (ಮಾಡುವಾಗ ನೀರು ಕಾಯಿಸುವ ಯಾ ನೀರಿಡಲು ಬಳಸುವ) ಪಾತ್ರೆ.

tea wagon
ನಾಮವಾಚಕ
(ಅಮೆರಿಕನ್‍ ಪ್ರಯೋಗ) = tea trolley.

tea-ball
ನಾಮವಾಚಕ
ಚಹಾ ತಪ್ಪಲೆ; ಚಹಾ ಕಷಾಯ ಮಾಡುವ, ಚಹಾ ಎಲೆ ತುಂಬಿದ, ಗುಂಡಗಿರುವ ಲೋಹ ಪಾತ್ರೆ.

tea-bread
ನಾಮವಾಚಕ
ಟೀ ಜತೆ ಸೇವಿಸುವ ಲಘು, ಸಿಹಿ ಕೇಕು ಯಾ ಬಿಸ್ಕತ್ತು.


logo