ಇಂಗ್ಲಂಡಿನ ಕೇಂಬ್ರಿಜ್ ಯಾ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ–ಸದಸ್ಯ.
ಇಂಗ್ಲಂಡಿನ ಕೇಂಬ್ರಿಜ್‍ನಲ್ಲಿ ಯಾ ಅಮೆರಿಕದ ಮೆಸಚೂಸೆಟ್ಸ್‍ನಲ್ಲಿ – ಹುಟ್ಟಿದವನು ಇಲ್ಲವೆ ವಾಸಿಸುವವನು.
Cantabrigian
ಗುಣವಾಚಕ
ಇಂಗ್ಲಂಡಿನ ಕೇಂಬ್ರಿಜ್‍ನ ಯಾ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ.
ಇಂಗ್ಲಂಡಿನ ಕೇಂಬ್ರಿಜ್‍ನ ಯಾ ಅಮೆರಿಕದ ಮೆಸಚೂಸೆಟ್ಸ್‍ನ.
cantal
ನಾಮವಾಚಕ
ದಕ್ಷಿಣ ಹ್ರಾನ್ಸಿನಲ್ಲಿ ತಯಾರಿಸುವ, ಒಂದು ಬಗೆಯ ಗಟ್ಟಿಯಾದ ಚೀಸು, ಗಿಣ್ಣು.
cantaloup(e)
ನಾಮವಾಚಕ
ಕ್ಯಾಂಟಲೂಪ್; (ಒಂದು ಬಗೆಯ) ಕರಬೂಜದ ಹಣ್ಣು; ಕೆಕ್ಕರಿಕೆ ಹಣ್ಣು; ಮಿಣಿಕೆ ಹಣ್ಣು; ಮುಖ್ಯವಾಗಿ ಯೂರೋಪಿನಲ್ಲಿ ಬೆಳೆಯುವ, ಗಂಟುಗಂಟಾದ ಯಾ ಚಕ್ಕೆಚಕ್ಕೆಯಾದ ಸಿಪ್ಪೆಯಿರುವ, ಕಿತ್ತಳೆ ಬಣ್ಣದ ತಿರುಳಿರುವ, ಚಿಕ್ಕ, ದುಂಡು ಕರಬೂಜದ ಹಣ್ಣು.