logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മോഹിക്ക്
have desire
ಆಸೆ
ಅವಳ ಆಸೆಗಳಿಗೆ ಕೊನೆಯಿಲ್ಲ.

വാഞ്ഛ
desire
ಆಸೆ
ಅವನಿಗೆ ಜೀವಿಸುವ ಆಸೆ ಇರಲಿಲ್ಲ.

കൊതിയന്‍
greedy man
ಆಸೆ ಬುರುಕ
ಅವನೊಬ್ಬ ಆಸೆಬುರುಕ.

കൊതികിട്ട്
be affected by other's greediness
ಆಸೆಪಡು
ಅವನು ಆಸೆಪಟ್ಟಿದ್ದು ನಿನ್ನ ಮೇಲೆ ಪರಿಣಾಮ ಬೀರಿದೆ.

ആസ്തമ
asthma
ಆಸ್ತಮಾ
ಮಾವನಿಗೆ ಆಸ್ತಮಾ ಇತ್ತು.

മുതല്‍
wealth
ಆಸ್ತಿ
ಶ್ರೀಮಂತ ದೇಶಗಳು ತಮ್ಮ ಆಸ್ತಿಯನ್ನು ಚಿನ್ನದ ರೂಪದಲ್ಲಿ ಕೂಡಿಡುತ್ತಾರೆ.

വക
property
ಆಸ್ತಿ
ದೇವಸ್ಥಾನದ ಭೂ ಆಸ್ತಿ ಸ್ವಾಧೀನಪಡಿಸಿಕೊಂಡರು.

വസ്തു
landed property
ಆಸ್ತಿ
ಅವನು ಆ ಆಸ್ತಿಯನ್ನು ವಶಪಡಿಸಿಕೊಂಡನು.

ദായക്രമം
mode of inheritance
ಆಸ್ತಿಹಕ್ಕು
ಹಿಂದೆ ಆಸ್ತಿಹಕ್ಕು ಮಾತ್ರ ಪ್ರಧಾನವಾಗಿತ್ತು.

ആശുപത്രി
hospital
ಆಸ್ಪತ್ರೆ
ಆಸ್ಪತ್ರೆಯಲ್ಲಿ ರೋಗಿಗಳು ತುಂಬಿದ್ದರು.


logo