logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

commensurate
ಅನುರೂಪ

commentary
ಟೀಕೆ, ಭಾಷ್ಯ, ವ್ಯಾಖ್ಯಾನ, ವೀಕ್ಷಕ ವಿವರಣೆ

comments
ಟೀಕೆ ಟಿಪ್ಪಣಿ, ವ್ಯಾಖ್ಯೆ, ಟೀಕಿಸು

commerce
ವಾಣಿಜ್ಯ

commercial break
ವಾಣಿಜ್ಯ ಹಂಚಿಕೆ

commission
ಕಮೀಷನ್, ಆಯೋಗ, ದಳ್ಳಾಳಿ

commissioning
ಚಾಲೂಮಾಡುವುದು, ಪ್ರವರ್ತನ ಮಾಡುವುದು

commit
ಮಾಡು, ಒಪ್ಪಿಸು, ಬದ್ಧನಾಗು

commitment
ಬದ್ಧತೆ, ಮಾಡುವಿಕೆ, ಒಪ್ಪಿಸುವಿಕೆ, ಹೊಣೆ

commodity
ಸರಕು, ಸಾಮಗ್ರಿ


logo