logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tea bag
ನಾಮವಾಚಕ
ಟೀ ಚೀಲ; ಕರಗಿ ವ್ಯಾಪಕವಾಗಿ ಹರಡಿ ಕಷಾಯವಾಗಲು ಟೀಎಲೆಗಳನ್ನಿರಿಸುವ, ತೂತುಗಳಿರುವ, ಸಣ್ಣ, ಚಹಾ ಚೀಲ.

tea break
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಚಹಾ ವಿರಾಮ; ಟೀ ಬಿಡುವು; ಕೆಲಸದ ಮಧ್ಯೆ ಚಹಾಪಾನ ಮಾಡಲು ಕೊಡುವ ಬಿಡುವು.

tea caddy
ನಾಮವಾಚಕ
ಟೀ(ಇಡುವ) ಪಾತ್ರೆ.

tea ceremony
ನಾಮವಾಚಕ
(ಪಾನೀಯರ) ಟೀ ಸಮಾರಂಭ; ಚಹಾ ವ್ರತಾಚರಣೆ; ಪಾನೀಯರು ಚಹಾ ಸೇವಿಸುವ ವಿಧಿವತ್ತಾದ, ಸೆನ್‍ ಬೌದ್ಧದರ್ಶನದ ಪ್ರತೀಕವಾದ ಸಮಾರಂಭ.

tea chest
ನಾಮವಾಚಕ
(ಒಳಗಡೆ ಸೀಸ ಯಾ ತವರದ ತಗಡು ಹಾಕಿರುವ) ಚಹಾ ರವಾನೆ ಪೆಟ್ಟಿಗೆ.

tea cloth
ನಾಮವಾಚಕ
  • ಚಹಾ ಬಟ್ಟೆ; ಚಹಾ ಮೇಜಿನ ಮೇಲೆ ಯಾ ಚಹಾ ತಟ್ಟೆಯ ಕೆಳಗೆ ಹಾಸುವ ಬಟ್ಟೆ.
  • ಟೀ ಬಟ್ಟಲು ಒರೆಸುವ ಬಟ್ಟೆ.

  • tea cosy
    ನಾಮವಾಚಕ
    ಟೀ ಹೊದಿಕೆ; ಟೀಯನ್ನು ಬೆಚ್ಚಗಿಡಲು, ಟೀಪಾತ್ರೆಯ ಮೇಲೆ ಹೊದಿಸುವ ಮುಸುಕು.

    tea dance
    ನಾಮವಾಚಕ
    (ಮಧ್ಯಾಹ್ನದ) ಟೀ (ಸಮಯದ) ನೃತ್ಯ.

    tea garden
    ನಾಮವಾಚಕ
    ಟೀ ತೋಟ:
  • ಟೀ ಬೆಳೆಯುವ ತೋಟ.
  • ಸಾರ್ವಜನಿಕರಿಗೆ ಮಧ್ಯಾಹ್ನದ ಚಹಾ ಕೊಡುವ ತೋಟ.

  • tea lady
    ನಾಮವಾಚಕ
    ಚಹಾ ಮಹಿಳೆ; ಆಹೀಸು ಮೊದಲಾದ ಕಡೆ ಚಹಾ ತಯಾರಿಸಿ ಕೊಡುವ ಹೆಂಗಸು.


    logo