logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manipulatory
ಗುಣವಾಚಕ
= manipulative.

Manit.
ಸಂಕ್ಷಿಪ್ತ
Manitoba (ಕೆನಡಾದ ಒಂದು ಪ್ರಾಂತ್ಯ).

manitou
ನಾಮವಾಚಕ
(ಅಮೆರಿಕನ್‍ ಪ್ರಯೋಗ ರೆಡ್‍ ಇಂಡಿಯನ್‍).
  • (ಪೂಜಾಯೋಗ್ಯವಾದ) ಒಳ್ಳೆಯ ಯಾ ದುಷ್ಟ ದೇವತೆ.
  • ಅತಿಮಾನುಷ ಯಾ ಅಮಾನುಷ (ಶಕ್ತಿಯುಳ್ಳ ಯಾವುದೇ) ವಸ್ತು.

  • mankind
    ನಾಮವಾಚಕ
  • ಮನುಷ್ಯಜಾತಿ; ಮಾನವ – ಕೋಟಿ, ವರ್ಗ, ಕುಲ.
  • ಪುರುಷರು; ಗಂಡಸರು; ಪುರುಷ – ವರ್ಗ, ಕೋಟಿ, ಜಾತಿ.

  • manky
    ಗುಣವಾಚಕ
    (ಆಡುಮಾತು)
  • ಕೆಳದರ್ಜೆಯ; ಕೆಟ್ಟದಾದ; ದೋಷಯುಕ್ತ.
  • ಕೊಳಕಾದ; ಮಲಿನ; ಹೊಲಸಾದ.

  • manless
    ಗುಣವಾಚಕ
    ಮನುಷ್ಯರಿಲ್ಲದ; ಮನುಷ್ಯರಹಿತ; ಜನಶೂನ್ಯ; ನಿರ್ಜನ; ವಿಜನ.

    manlike
    ಗುಣವಾಚಕ
  • ಪುರುಷನಂಥ; ಪುರುಷಸದೃಶ; ಪುರುಷನ ಗುಣಗಳನ್ನುಳ್ಳ.
  • (ಸ್ತ್ರೀಯ ವಿಷಯದಲ್ಲಿ) ಗಂಡಿನಂಥ; ಗಂಡಸಿನಂಥ; ಪುರುಷ ಸ್ವಭಾವದ; ಗಂಡುಬೀರಿಯಾದ.
  • (ಪ್ರಾಣಿ, ಆಕಾರ, ಮೊದಲಾದವುಗಳ ವಿಷಯದಲ್ಲಿ) ಮಾನವನಂಥ; ಮಾನವಸದೃಶ; ಮಾನವನನ್ನು ಹೋಲುವ.

  • manliness
    ನಾಮವಾಚಕ
  • ಗಂಡುಗಾರಿಕೆ; ಗಂಡಸುತನ; ಗಂಡುತನ; ಪೌರುಷ.
  • (ಸ್ತ್ರೀಯ ವಿಷಯದಲ್ಲಿ) ಗಂಡಿನ ಲಕ್ಷಣಗಳಿರುವಿಕೆ; ಪುರುಷ ಸ್ವಭಾವ; ಗಂಡುಬೀರಿತನ.

  • manly
    ಗುಣವಾಚಕ
  • ಗಂಡಸುತನದ; ಗಂಡುಗಾರಿಕೆಯುಳ್ಳ; ಗಂಡುತನವುಳ್ಳ; ಪೌರುಷಯುತ; ಪುರುಷನ ಧೈರ್ಯ, ನೇರನುಡಿ, ಮೊದಲಾದ ಗುಣಗಳುಳ್ಳ.
  • (ಸ್ತ್ರೀಯ ವಿಷಯದಲ್ಲಿ) ಗಂಡಿನಂಥ; ಪುರುಷ ಸ್ವಭಾವದ; ಗಂಡುಬೀರಿತನದ.
  • (ಗುಣಗಳು, ವಸ್ತುಗಳು, ಮೊದಲಾದವುಗಳ ವಿಷಯದಲ್ಲಿ) ಪುರುಷಾರ್ಹ; ಪುರುಷಯೋಗ್ಯ; ಗಂಡಸಿನ; ಗಂಡಸಿಗೆ ತಕ್ಕ.

  • manna
    ನಾಮವಾಚಕ
  • (ಬೈಬ್‍ಲ್‍) (ನಿರ್ಜನ ಪ್ರದೇಶದಲ್ಲಿ ಓಡಿ ಹೋಗುತ್ತಿದ್ದಾಗ) ಯೆಹೂದಿ ಜನರಿಗೆ ದೇವರು ಕೊಟ್ಟ ಆಹಾರ, ಅಮೃತ.
  • ಅನಿರೀಕ್ಷಿತ ಲಾಭ.
  • ಆಧ್ಯಾತ್ಮಿಕ ಆಹಾರ (ಮುಖ್ಯವಾಗಿ ಪ್ರಭು ಭೋಜನದ ಪ್ರಸಾದ).
  • (ಮ್ಯಾನಆಷ್‍ ಮತ್ತು ಇತರ ಗಿಡಗಳಿಂದ ತೆಗೆದು ವಿರೇಚಕವಾಗಿ ಬಳಸುವ) ಮ್ಯಾನಾ (ಸಿಹಿ) ರಸ.


  • logo