logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lathe-carrier
ನಾಮವಾಚಕ
= lathe-bearer.

lathe-dog
ನಾಮವಾಚಕ
= lathe-bearer.

lather
ನಾಮವಾಚಕ
  • (ನೀರಿನಲ್ಲಿ ಉಜ್ಜಿದ) ಸಾಬೂನು ಮೊದಲಾದವುಗಳ – ನೊರೆ, ಬುರುಗು, ಘೇನ.
  • (ಮುಖ್ಯವಾಗಿ ಕುದುರೆಯ) ನೊರೆ ಬೆವರು.
  • (ರೂಪಕವಾಗಿ) ಉದ್ವೇಗ; ಉದ್ರೇಕ; ವ್ಯಾಕುಲ; ತಳಮಳ; ಕ್ಷೋಭೆ; ದುಗುಡ.

  • lather
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಮುಖ್ಯವಾಗಿ ಕ್ಷೌರಕ್ಕಾಗಿ ಗಡ್ಡ ಮೊದಲಾದವಕ್ಕೆ) ನೊರೆ – ಬಳಿ, ಹಚ್ಚು.
  • (ಆಡುಮಾತು) ಹೊಡೆ; ಬಡಿ; ಚಚ್ಚು; ಅಪ್ಪಳಿಸು.

  • lathering
    ನಾಮವಾಚಕ
  • ಹೊಡೆತ; ಬಡಿತ; ಅಪ್ಪಳಿಸುವಿಕೆ.
  • ನೊರೆ ಬರಿಸುವಿಕೆ ಯಾ ನೊರೆ ಬರುವಿಕೆ.

  • lathery
    ಗುಣವಾಚಕ
  • ನೊರೆಗೂಡಿದ; ನೊರೆ ತುಂಬಿದ.
  • ನೊರೆ ಕಚ್ಚಿಕೊಂಡಿರುವ; ನೊರೆ – ಉಗುಳುವ, ಹರಿಸುವ.
  • ನೊರೆಯಂಥ.
  • ನೊರೆನೊರೆಯಾಗಿರುವ; ನೊರೆ ಕಟ್ಟಿಕೊಂಡಿರುವ.
  • (ರೂಪಕವಾಗಿ) ತೀರ ಉದ್ವೇಗದ; ಅತ್ಯುದ್ರೇಕಗೊಂಡಿರುವ; ತುಂಬ ಕೆರಳಿದ; ತೀವ್ರವಾಗಿ ದುಗುಡಗೂಡಿದ.

  • lathi
    ನಾಮವಾಚಕ
    (ಭಾರತ) ಲಾಠಿ; ಲಠ್ಠ; ಭಾರತದಲ್ಲಿ ಮುಖ್ಯವಾಗಿ ಪೊಲೀಸಿನವರು ಆಯುಧವಾಗಿ ಬಳಸುವ, ಕಬ್ಬಿಣದ ಕಟ್ಟುಹಾಕಿದ, ಉದ್ದವೂ ಭಾರವೂ ಆದ ದೊಣ್ಣೆ.

    lathing
    ನಾಮವಾಚಕ
  • (ಗೋಡೆ, ಚಾವಣಿ, ಮೊದಲಾದವುಗಳಿಗೆ ಬಳಸುವ) ದಬ್ಬೆ; ರಿಪೀಸು; ರೀಪು.
  • (ಗೋಡೆ, ಚಾವಣಿ, ಮೊದಲಾದವುಗಳಿಗೆ) ರೀಪು ಕಟ್ಟುವಿಕೆ; ದಬ್ಬೆ ಕಟ್ಟುವುದು.

  • lathy
    ಗುಣವಾಚಕ
    (ಮರದ) ದಬ್ಬೆಯಂತೆ (ತೆಳ್ಳಗೆ) ಇರುವ; ರಿಪೀಸು ಪಟ್ಟಿಯಂತೆ (ತೆಳ್ಳಗೆ) ಇರುವ.

    latices
    ನಾಮವಾಚಕ
    latex ಪದದ ಬಹುವಚನ.


    logo