logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉത്സാഹിക്ക്
urge
ಆಸಕ್ತಿತೋರಿಸು
ಅವನು ಓದಿನಲ್ಲಿ ಆಸಕ್ತಿ ತೋರಿಸುತ್ತಿದ್ದಾನೆ

തത്പര
interested
ಆಸಕ್ತಿಯುಳ್ಳವರು
ಆಸಕ್ತಿಯುಳ್ಳವರಾದ ವ್ಯಕ್ತಿಗಳು ರಾಜ್ಯವನ್ನು ಅನ್ಯಾಧೀನವಾಗಲು ಬಿಡಲಾರರು.

ആസനം
seat
ಆಸನ
ರಾಜನು ಆಸನದಲ್ಲಿ ಕುಳಿತ.

ഇരിപ്പിടം
seat
ಆಸನ
ಅತಿಥಿಗಳು ತಮ್ಮ ಆಸನದಲ್ಲಿ ಕುಳಿತರು.

ആസന്നമായ
impending
ಆಸನ್ನವಾದ
ಆಸನ್ನವಾದ ಚುನಾವಣೆಗೆ ಬೇಕಾದ ಸಿದ್ಧತೆಗಳು ನಡೆದಿವೆ.

ആശ
desire
ಆಸೆ
ಆಸೆಯೇ ಎಲ್ಲಾ ದುಃಖಗಳಿಗೆ ಮೂಲ..

കാംക്ഷ
desire
ಆಸೆ
ಅವನಿಗೆ ಅದರ ಮೇಲೆ ಆಸೆ ಆಯಿತು.

തൃഷ്ണ
greed
ಆಸೆ
ಎಲ್ಲಾ ದುಃಖಗಳಿಗೆ ಆಸೆಯೇ ಮೂಲ.

പ്രത്യാദാനം
take care
ಆಸೆ
ಅವನ ಮನಸ್ಸಿನಲ್ಲಿ ಯಾವ ಆಸೆಯೂ ಇರಲಿಲ್ಲ.

മോഹം
desire
ಆಸೆ
ಅವನಿಗೆ, ಅನೇಕ ಆಸೆಗಳಿದ್ದವು.


logo