logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

collective responsibility
ಸಾಮೂಹಿಕ ಜವಾಬ್ದಾರಿ, ಸಾಮೂಹಿಕ ಹೊಣೆಗಾರಿಕೆ

collectorate
ಕಲೆಕ್ಟರನ ಕಛೇರಿ

collusion
ಷರೀಕು, ಷಾಮೀಲು, ಒಳತಂತ್ರ, ಹೂಟ

colony
ವಸಾಹತು, ಕಾಲೋನಿ

colour blindness
ಬಣ್ಣಗುರುಡು

column
ಅಂಕಣ, ಕಂಬ, ಸ್ಥಂಭ

combing operation
ಭಾರಿ ಪತ್ತೆತರತೂದು ಆಚರಣೆ

command
ಆಜ್ಞೆ, ಆಜ್ಞೆಮಾಡು, ಸಮಾದೇಶ, ಸಮಾದೇಶಿಸು

commemoration
ಸ್ಮರಣ, ಸ್ಮಾರಕ ಸಮಾರಂಭ

commendable
ಪ್ರಶಂಸನೀಯ


logo