logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

TCD
ಸಂಕ್ಷಿಪ್ತ
Trinity College, Dublin.

TCP
ಸಂಕ್ಷಿಪ್ತ
Proprietary name ಸೋಂಕುನಾಶಕ ಮತ್ತು ರೋಗಾಣುಹಾರಿ ವಸ್ತು (trichlorophenyl methyliodasalicyl).

TD
ಸಂಕ್ಷಿಪ್ತ
  • (United Kingdomಯಲ್ಲಿ) Territorial (Officer’s)Decoration.
  • (ಐರ್ಲೆಂಡಿನಲ್ಲಿ) Teachta Dala, Member of the Dail.

  • Te
    ಸಂಕೇತ
    (ರಸಾಯನವಿಜ್ಞಾನ) tellurium (ಧಾತು).

    te
    ನಾಮವಾಚಕ
    (ಸಂಗೀತ) ಟೀ:
  • (ಸೋಲ್‍ಹ ಪದ್ಧತಿಯಲ್ಲಿ) ಪ್ರಧಾನ ಸ್ವರಮಾಲೆಯ ಏಳನೆಯ ಸ್ವರ.
  • (ಸ್ಥಿರ ದೋ(doh) ಪದ್ಧತಿಯಲ್ಲಿ) B ಸ್ವರ(ti ಎಂದೂ ಪ್ರಯೋಗ).

  • Te Deum
    ನಾಮವಾಚಕ
  • (ಪ್ರಾತಃಕಾಲದ ಆರಾಧನೆಯಲ್ಲಿ ಯಾ ವಿಶೇಷ ಸಂದರ್ಭಗಳಲ್ಲಿ) ದೇವರಿಗೆ ವಂದನೆ ಸಮರ್ಪಣೆಯಾಗಿ ಹಾಡುವ Te Deum laudamus ‘ಓ ದೇವಾ, ನಾವು ನಿಮ್ಮ ಸ್ತೋತ್ರ ಮಾಡುವೆವು’ ಎಂದು ಪ್ರಾರಂಭವಾಗುವ ಹಾಡು, ಸ್ತೋತ್ರ ಯಾ ಈ ಸ್ತೋತ್ರಕ್ಕೆ ಅಳವಡಿಸಿದ ಸಂಗೀತ.
  • ವಂದನಾರ್ಪಣೆಯ ಯಾ ಅತ್ಯಾನಂದದ ಮಾತು, ವಿಂಭಣೆಯ ಶಬ್ದಗಳು.

  • te-hee
    ನಾಮವಾಚಕ
    = 1tee-hee.

    te-hee
    ಅಕರ್ಮಕ ಕ್ರಿಯಾಪದ
    = 2tee-hee.

    tea
    ನಾಮವಾಚಕ ಪದಗುಚ್ಛ
  • ಟೀ, ಚಾ, ಚಹಾ–ಗಿಡ.
  • (ಒಣಗಿದ) ಟೀ ಸೊಪ್ಪು, ಎಲೆ.
  • ಟೀ ಕಷಾಯ; ಚಹ; ಚಾ.
  • ಇತರ ಎಲೆಗಳಿಂದ ಯಾ ಪದಾರ್ಥಗಳಿಂದ ಮಾಡಿದ ಟೀ ಕಷಾಯದಂತಹ ಪಾನೀಯ: camomile tea; beef tea.
    1. ಮಧ್ಯಾಹ್ನದ ಚಹಾಪಾನ; ಮಧ್ಯಾಹ್ನ ಚಹದೊಂದಿಗೆ ತೆಗೆದುಕೊಳ್ಳುವ (ಬ್ರೆಡ್ಡು, ಕೇಕುಗಳು, ಮೊದಲಾದವುಗಳುಳ್ಳ) ಲಘು ಉಪಾಹಾರ, ಅಲ್ಪಾಹಾರ.
    2. (ಬ್ರಿಟಿಷ್‍ ಪ್ರಯೋಗ) (ಚಹದೊಡನೆ ತೆಗೆದುಕೊಳ್ಳುವ, ಬೇಯಿಸಿದ ಮಾಂಸ ಮೊದಲಾದವುಗಳಿಂದ ಕೂಡಿದ) ಸಂಜೆಯ ಊಟ.

  • tea
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಚಹಾ ಕೊಡು. ಚಹಾ ಸೇವಿಸು; ಟೀ ಕುಡಿ.


    logo