logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

old wine
ನಾಮವಾಚಕ
ಹಳೆಯ ಮದ್ಯ, ವೈನ್‍; ಬಹುಕಾಲ ಸಂರಕ್ಷಿಸಿ ಹದಗೊಳಿಸಿದ ಮದ್ಯ.

old woman
ನಾಮವಾಚಕ ಪದಗುಚ್ಛ
(ಆಡುಮಾತು) my old woman (ಆಡುಮಾತು) ನನ್ನ ಹೆಂಡತಿ; ನನ್ನಾಕೆ.
  • (ಒಬ್ಬನ) ಹೆಂಡತಿ ಯಾ ತಾಯಿ.
  • ರಗಳೆ ಮನುಷ್ಯ; ರಗಳೆ ರಂಗ; ಮುದುಕಿಯಂತೆ ಗಡಿಬಿಡಿ ಮಾಡುವ, ರಗಳೆ ಮಾಡುವ ಮನುಷ್ಯ.
  • ಪುಕ್ಕಲ.

  • old womanish
    ಗುಣವಾಚಕ
  • ಮುದುಕಿಯಂಥ; ಗಡಿಬಿಡಿಯ; ಇಲ್ಲದ ರಗಳೆ ಮಾಡುವ;
  • ಪುಕ್ಕಲುತನದ.

  • old womanishness
    ನಾಮವಾಚಕ
  • (ಮುದುಕಿಯಂತೆ) ರಗಳೆ, ಗಡಿಬಿಡಿ ಮಾಡುವ ಸ್ವಭಾವ.
  • ಪುಕ್ಕಲುತನ.

  • old womanliness
    ನಾಮವಾಚಕ
    = old womanishness.

    old womanly
    ಗುಣವಾಚಕ
    = old womanish.

    Old World
    ನಾಮವಾಚಕ
    ಪೂರ್ವಾರ್ಧಗೋಳ; ಮುಖ್ಯವಾಗಿ ಯೂರೋಪು ಖಂಡ; ಯೂರೋಪ್‍, ಏಷ್ಯಾ ಮತ್ತು ಆಹ್ರಿಕ; ಅಮೆರಿಕಗಳನ್ನುಳಿದ ಪ್ರಪಂಚದ ಭಾಗ.

    old year
    ನಾಮವಾಚಕ
    ಕಳೆದ, ಹಿಂದಿನ, ಗತ–ವರ್ಷ.

    old-age pension
    ನಾಮವಾಚಕ
    (ಇಂಗ್ಲೆಂಡ್‍, ಭಾರತ, ಮೊದಲಾದ ಕಡೆಗಳಲ್ಲಿ ಸರ್ಕಾರವು ಮುದುಕರಿಗೆ ಕೊಡುವ) ವೃದ್ಧಾಶನ; ವೃದ್ಧಾಪ್ಯ ವೇತನ.

    old-age pensioner
    ನಾಮವಾಚಕ
    ವೃದ್ಧಾಶನಿ; ವೃದ್ಥಾಪ್ಯವೇತನದಾರ; ವೃದ್ಥಾಪ್ಯವೇತನ ಪಡೆಯುತ್ತಿರುವವ.


    logo