logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impolicy
ನಾಮವಾಚಕ
  • ತಪ್ಪು – ನೀತಿ, ಧೋರಣೆ; ದೋಷಯುಕ್ತ ನೀತಿ.
  • ಸಮಯೋಚಿತವಲ್ಲದಿರುವಿಕೆ; ಸಮಯೋಚಿತವಲ್ಲದ್ದು.

  • impolite
    ಗುಣವಾಚಕ
    ( ತಮರೂಪ impolitest).
  • ಅವಿನಯದ; ಮರ್ಯಾದೆಯಿಲ್ಲದ; ವಿನಯವಿಲ್ಲದ.
  • ಅಸಭ್ಯ; ಮರ್ಯಾದೆಗೆಟ್ಟ; ಒರಟು ನಡವಳಿಕೆಯ.

  • impolitely
    ಕ್ರಿಯಾವಿಶೇಷಣ
  • ಮರ್ಯಾದೆ ಈರಿ; ವಿನಯವಿಲ್ಲದೆ.
  • ಅಸಭ್ಯವಾಗಿ; ಒರಟೊರಟಾಗಿ.

  • impoliteness
    ನಾಮವಾಚಕ
  • ಅವಿನಯ.
  • ಅಸಭ್ಯತೆ; ಒರಟು ನಡವಳಿಕೆ.

  • impolitic
    ಗುಣವಾಚಕ
  • ಅಚಾತುರ್ಯದ; ಅವಿವೇಕದ.
  • ಸಮಯೋಚಿತವಲ್ಲದ.

  • impoliticly
    ಕ್ರಿಯಾವಿಶೇಷಣ
  • ಅಚಾತುರ್ಯದಿಂದ; ಅವಿವೇಕದಿಂದ.
  • ಅನುಚಿತವಾಗಿ; ಸಮಯೋಚಿತವಲ್ಲದಂತೆ.

  • imponderabilia
    ನಾಮವಾಚಕ
    (ಬಹುವಚನ) (ಮುಖ್ಯವಾಗಿ ರೂಪಕವಾಗಿ) (ಮನಸ್ಸು, ಗುಣ, ಭಾವ, ಮೊದಲಾದವುಗಳ ವಿಷಯದಲ್ಲಿ) ಅಪರಿಮೇಯಗಳು; ಅಳೆಯಲಾಗದ ವಸ್ತುಗಳು.

    imponderable
    ಗುಣವಾಚಕ
  • (ಭೌತವಿಜ್ಞಾನ) ಭಾರರಹಿತ; ತೂಕರಹಿತ; ತೂಕವಿಲ್ಲದ.
  • ಅತಿಲಘು; ಬಹಳ ಹಗುರವಾದ.
  • (ರೂಪಕವಾಗಿ) ಅಳೆಯಲಾಗದ; ಅಪರಿಮೇಯ; ಅಂದಾಜು ಕಟ್ಟಲಾಗದ.

  • imponderable
    ನಾಮವಾಚಕ
    (ಮುಖ್ಯವಾಗಿ ಬಹುವಚನದಲ್ಲಿ ಗುಣ, ಭಾವ, ಮೊದಲಾದವುಗಳ ವಿಷಯದಲ್ಲಿ) ಅಪರಿಮೇಯ; ಅಳೆಯಲಾಗದ, ಅಂದಾಜು ಕಟ್ಟಲಾಗದ – ವಸ್ತು.

    imponent
    ಗುಣವಾಚಕ
    (ಕರ್ತವ್ಯ ಮೊದಲಾದವನ್ನು) ವಿಧಿಸುವ; ಹೊರಿಸುವ; ವಿಧಾಯಕ.


    logo