logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electron microscope
ನಾಮವಾಚಕ
ಇಲೆಕ್ಟ್ರಾನ್‍ ಸೂಕ್ಷ್ಮದರ್ಶಕ; ಬೆಳಕಿನ ರಶ್ಮಿಗಳ ಬದಲು ಇಲೆಕ್ಟ್ರಾನ್‍ ದಂಡವನ್ನು ಉಪಯೋಗಿಸಿಕೊಂಡು ಯಾವುದೇ ಸೂಕ್ಷ್ಮ ವಸ್ತುವಿನ ವಿಸ್ತೃತ ಚಿತ್ರವನ್ನು ತಯಾರಿಸುವ ಉಪಕರಣ.

electron optics
ನಾಮವಾಚಕ
ಇಲೆಕ್ಟ್ರಾನ್‍ ಗ್ವಿಜ್ಞಾನ; ಇಲೆಕ್ಟ್ರಾನ್‍ ಪ್ರವಾಹಗಳ ರಶ್ಮಿಸಶ ವರ್ತನೆಯನ್ನು ಕುರಿತ ಶಾಸ್ತ್ರ.

electron pair
ನಾಮವಾಚಕ
ಇಲೆಕ್ಟ್ರಾನ್‍ ಜೋಡಿ; ಇಲೆಕ್ಟ್ರಾನ್‍ ದ್ವಂದ್ವ; ಇಲೆಕ್ಟ್ರಾನ್‍ ಮತ್ತು ಪಾಸಿಟ್ರಾನ್‍.

electron tube
ನಾಮವಾಚಕ
= electronic tube.

electron-volt
ನಾಮವಾಚಕ
(ಭೌತವಿಜ್ಞಾನ) ಇಲೆಕ್ಟ್ರಾನ್‍ ವೋಲ್ಟ್‍; ಉಪಪರಮಾಣು ಕಣಗಳ ಶಕ್ತಿಯನ್ನು ಅಳೆಯುವ ಏಕಮಾನ (ವಿದ್ಯುದ್ವಿಭವ ಕಡಿಮೆ ಇರುವ ಬಿಂದುವಿನಿಂದ ಒಂದು ವೋಲ್ಟ್‍ ಹೆಚ್ಚು ವಿಭವವುಳ್ಳ ಬಿಂದುವಿಗೆ ಇಲೆಕ್ಟ್ರಾನ್‍ ಚಲಿಸಿದಾಗ ಅದು ಗಳಿಸುವ ಶಕ್ತಿಗೆ ಸಮ).

electronegative
ನಾಮವಾಚಕ
  • (ಭೌತವಿಜ್ಞಾನ) ಋಣವಿದ್ಯುತ್‍; ಋಣ ವಿದ್ಯುದಾವೇಶವಿರುವ.
  • (ರಸಾಯನವಿಜ್ಞಾನ) ವಿದ್ಯುಣ; ಇಲೆಕ್ಟ್ರಾನ್‍ ಪ್ರಿಯ; ಇಲೆಕ್ಟ್ರಾನುಗಳನ್ನು ಆಕರ್ಷಿಸುವ.

  • electronegativity
    ನಾಮವಾಚಕ
    (ರಸಾಯನವಿಜ್ಞಾನ) ವಿದ್ಯುಣತೆ; ವಿದ್ಯುಣವಾಗಿರುವಿಕೆ ಯಾ ಅದರ ಅಳತೆ.

    electronic
    ಗುಣವಾಚಕ
  • (ಭೌತವಿಜ್ಞಾನ, ರಸಾಯನವಿಜ್ಞಾನ) ಇಲೆಕ್ಟ್ರಾನಿಕ್‍:
    1. ಇಲೆಕ್ಟ್ರಾನಿನ, ಅದಕ್ಕೆ ಸಂಬಂಧಿಸಿದ.
    2. ಇಲೆಕ್ಟ್ರಾನಿಕ್‍ ಶಾಸ್ತ್ರದ, ಅದಕ್ಕೆ ಸಂಬಂಧಿಸಿದ.
  • (ಸಂಗೀತದ ವಿಷಯದಲ್ಲಿ) ಇಲೆಕ್ಟ್ರಾನ್‍ಜನ್ಯ; ಇಲೆಕ್ಟ್ರಾನ್‍ ಜನಿತ; ವಿದ್ಯುಜ್ಜನಿತ; ಕೊಳವೆ, ತಂತಿ, ಮೊದಲಾದವುಗಳಿಲ್ಲದೆ, ಇಲೆಕ್ಟ್ರಾನ್‍ ಯಾ ವಿದ್ಯುತ್ತಿನಿಂದ ಉತ್ಪತ್ತಿಯಾಗುವ.
  • (ಸಂಗೀತ ವಾದ್ಯಗಳ ವಿಷಯದಲ್ಲಿ) ಇಲೆಕ್ಟ್ರಾನ್‍ ಚಾಲಿತ; ವಿದ್ಯುಚ್ಚಾಲಿತ; ಇಲೆಕ್ಟ್ರಾನ್‍ ಯಾ ವಿದ್ಯುತ್ತಿನಿಂದ ನಡೆಯುವ.

  • electronic brain
    ನಾಮವಾಚಕ
    ಇಲೆಕ್ಟ್ರಾನಿಕ್‍ ಮಿದುಳು; ಇಲೆಕ್ಟ್ರಾನಿಕ್‍ ಶಾಸ್ತ್ರದ ಆಧಾರದ ಮೇಲೆ ರಚಿಸಿರುವ ದೊಡ್ಡ ಗಣಕಯಂತ್ರ.

    electronic computer
    ನಾಮವಾಚಕ
    ಇಲೆಕ್ಟ್ರಾನಿಕ್‍ ಕಂಪ್ಯೂಟರು; ಇಲೆಕ್ಟ್ರಾನ್‍ಗಳ ನೆರವಿನಿಂದ ಕೆಲಸ ಮಾಡುವ ಕಂಪ್ಯೂಟರು.


    logo