logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barbarously
ಕ್ರಿಯಾವಿಶೇಷಣ
  • (ಭಾಷೆ, ಕಲೆ, ಮೊದಲಾದವುಗಳಲ್ಲಿ) ಬರ್ಬರವಾಗಿ; ಒರಟಾಗಿ; ಅನಾಗರಿಕವಾಗಿ; ಅಸಂಸ್ಕೃತ ರೀತಿಯಲ್ಲಿ.
  • ಕ್ರೂರವಾಗಿ; ಪಾಶವೀಯತೆಯಿಂದ.

  • barbarousness
    ನಾಮವಾಚಕ
    (ಭಾಷೆ, ವರ್ತನೆ, ಸ್ಥಿತಿ, ಕಲೆ, ಸಂಸ್ಕೃತಿ, ಮೊದಲಾದಗಳಲ್ಲಿ) ಬರ್ಬರತೆ; ಅನಾಗರಿಕತೆ; ಒರಟುತನ.

    Barbary
    ನಾಮವಾಚಕ
    ಬಾರ್ಬರಿ; ದಕ್ಷಿಣ ಆಹ್ರಿಕದ ಪಶ್ಚಿಮ ಭಾಗಕ್ಕೆ ಇದ್ದ ಹಳೆಯ ಹೆಸರು.

    Barbary ape
    ನಾಮವಾಚಕ
    ಬಾರ್ಬರಿ ವಾನರ; ಉತ್ತರ ಆಹ್ರಿಕ ಮತ್ತು ಜಿಬ್ರಾಲ್ಟರಿನ, ಬಾಲವಿಲ್ಲದ ದೊಡ್ಡ ಕಪಿ.

    barbate
    ಗುಣವಾಚಕ
  • ದಾಡಿಯುಳ್ಳ; ಗಡ್ಡವುಳ್ಳ.
  • (ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ) ಜುಟ್ಟುಳ್ಳ; ಕೂದಲಿನ ಯಾ ಕೂದಲಂಥ – ಕುಚ್ಚುಳ್ಳ, ಗೊಂಡೆಯುಳ್ಳ.

  • barbecue
    ನಾಮವಾಚಕ
  • ಕಂಬಿ ಚೌಕಟ್ಟು; ಸರಳು ಕಾವಲಿ; ಮಾಂಸವನ್ನು ನೇರವಾಗಿ ಬೆಂಕಿಯ ಮೇಲೆ ಬೇಯಿಸಲು ಯಾ ಸುಡಲು ಅನುಕೂಲವಾಗುವಂತೆ ರಚಿಸಿದ ಲೋಹದ ಚೌಕಟ್ಟು. Figure: barbecue
  • ಸರಳೊಲೆ; ಕಂಬಿ ಒಲೆ; ಕಂಬಿ ಚೌಕಟ್ಟಿರುವ ಒಲೆ.
  • (ಉಂಡೆಯಾಗಿ ಹುರಿದ ಹಂದಿಯ ಯಾ ದನದ) ಇಡೀ ದೇಹ; ಉಂಡೆದೇಹ.
  • (ಅಮೆರಿಕನ್‍ ಪ್ರಯೋಗ) (ಪ್ರಾಣಿಗಳನ್ನು ಇಡಿಯಾಗಿ ಹುರಿದು ಮಾಡಿದ ಅಡುಗೆಯ) ಬಾಡಿನ ಬಯಲೂಟ; ವನಭೋಜನ.
  • ಕಾಹಿಕಣ; ಕಾಹಿ ಹಣ್ಣನ್ನು ಬಿಡಿಸಿ ಒಣಗಿಸಲು ಮಾಡಿರುವ ಕಣ.

  • barbecue
    ಸಕರ್ಮಕ ಕ್ರಿಯಾಪದ
  • (ಪ್ರಾಣಿಯನ್ನು ಇಡಿಯಾಗಿಯೋ, ದಪ್ಪದಪ್ಪ ತುಂಡುಗಳಾಗಿಸಿಯೋ) ಸುಡು ಯಾ ಹುರಿ.
  • (ತುಂಡು ಮಾಡಿದ ಮಾಂಸ, ಈನುಗಳನ್ನು, ತುಂಬ ಮಸಾಲೆ ಹಾಕಿ) ಬೇಯಿಸು.

  • barbed
    ಗುಣವಾಚಕ
  • (ಬಾಣದ ವಿಷಯದಲ್ಲಿ) ಕೊಕ್ಕು, ಬಾಗು – ಮೊನೆಯುಳ್ಳ.
  • (ವಂಶಲಾಂಛನ ವಿದ್ಯೆ) ಸಹಜ ಬಣ್ಣದಿಂದ ಕೂಡಿದ ಪುಷ್ಪಪಾತ್ರವುಳ್ಳ.

  • barbed wire
    ನಾಮವಾಚಕ
    (ಮುಖ್ಯವಾಗಿ ಯುದ್ಧದಲ್ಲಿ ತಡೆಗಾಗಿ ಬಳಸುವ ಬೇಲಿಯ) ಮುಳ್ಳು ತಂತಿ.

    barbel
    ನಾಮವಾಚಕ
  • (ಯೂರೋಪಿನ) ಈಸೆ, ದಾಡಿ, ನೂಲು, ಚುಂಗು – ಈನು; ಬಾಯಿಂದ ಜೋಲಾಡುವ ಮಾಂಸಲ ತಂತುಗಳಿರುವ, ಸಿಹಿನೀರಿನ, ದೊಡ್ಡ ಈನು.
  • (ಯಾವುದೇ ಈನಿನ ಅಂಥ) ದಾಡಿ ತಂತು; ದವಡೆದಾರ.


  • logo