Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
Northern Regional Electricity Board
ಉತ್ತರ ಪ್ರಾದೇಶಿಕ ವಿದ್ಯುತ್ ಮಂಡಳಿ
उत्तर-प्रादेशिक विद्युत बोर्ड
Nuclear Medicine Department
Nuclear Power Corporation of India Ltd.
ಭಾರತೀಯ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ನಿಯಮಿತ
न्यूक्लियर पावर कार्पोरेशन ऑफ इंडिय लिमिटेड
Nutrition Research Laboratory
ಪೌಷ್ಟಿಕಾಂಶ ಸಂಶೋಧನಾ ಪ್ರಯೋಗಾಲಯ
Obstetrics And Gynaecology Department
ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ
प्रसूति और स्त्री रोग विभाग
Ocean Science And Technology Agency
ಸಾಗರ ವಿಜ್ಞಾನ ಮತ್ತು ತಂತ್ರಜ್ಞಾನ ಏಜೆನ್ಸಿ
समुद्र विज्ञान एवं प्रौद्योगिकी अभिकरण
Ocean Thermal Energy Commission
ಸಾಗರ ಥರ್ಮಲ್ ವಿದ್ಯುತ್ ಆಯೋಗ
Office of The Director of Census Operations
ಜನಗಣತಿ ಕಾರ್ಯಾಚರಣಾ ನಿರ್ದೇಶಕರ ಕಛೇರಿ
Office of Sales Tax Commissioner
ಮಾರಾಟ ತೆರಿಗೆ ಕಮೀಷನರ್ ಕಛೇರಿ
बिक्री कर आयुक्त का कार्यालय
Office of The Appellate Controller of Estate Duty
ಆಸ್ತಿ ಸುಂಕ ಮನವಿ ನಿಯಂತ್ರಕರ ಕಛೇರಿ
संपदा शुल्क अपील नियंत्रक का कार्यालय