logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആശ്ചര്യപ്പെട്
be surprised
ಆಶ್ಚರ್ಯಪಡು
ಅವರು ಜೋಗ ಜಲಪಾತ ನೋಡಿ ಆಶ್ಚರ್ಯಪಟ್ಟರು.

ആശ്രമം
hermitage
ಆಶ್ರಮ
ಪ್ರಾಣಿ ಪಕ್ಷಿಗಳು ಆಶ್ರಮದಲ್ಲಿ ಸ್ವತಂತ್ರವಾಗಿ ವಿಹರಿಸಿದವು.

ആഭിമുഖ്യം
auspices
ಆಶ್ರಯ
ಸಂಘಟನೆಯ ಆಶ್ರಯದಲ್ಲಿ ಕಾರ್ಯಕ್ರಮ ಮಾಡಿದರು.

ആശ്രയം
dependence
ಆಶ್ರಯ
ಆಶ್ರಯ ಇಲ್ಲದವರಿಗೆ ಆಶ್ರಯ ನೀಡಬೇಕು.

പ്രാപിക്ക്
reach
ಆಶ್ರಯ
ಕೊನೆಯಲ್ಲಿ ಕುಚೆಲನು ಕೃಷ್ಣನ ಆಶ್ರಯ ಪಡೆದನು.

വികസനം
development
ಆಶ್ರಯಿಸು
ಜನರು ರಾಜಕಾರಣಿಗಳನ್ನು ಆಶ್ರಯಿಸುತ್ತಾರೆ.

ആശ്രയിക്ക്
depend
ಆಶ್ರಯಿಸು
ಜನರು ಸಾಮಾನ್ಯವಾಗಿ ಅನ್ಯರ ಮೇಲೆ ಆಶ್ರಯಿಸುತ್ತಾರೆ.

ആശ്രിതന്‍
one who depends on another
ಆಶ್ರಿತ
ಅವನು ಅವರ ಆಶ್ರಿತ ಆಗಿದ್ದನು.

താല്‍പര്യം
interest
ಆಸಕ್ತಿ
ಮಗುವಿಗೆ ಕಲಿಯುವುದರಲ್ಲಿ ಆಸಕ್ತಿಯಿಲ್ಲವಾಗಿತ್ತು.

ഔണ്‍സ്
ounce
ಆಸಕ್ತಿ
ಮಗು ಕಲಿಯುವ ಆಸಕ್ತಿಯನ್ನು ಕಳೆದುಕೊಂಡಿತು.


logo