logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

coding
ಗೂಢ ಲೇಖ

coercion
ಒತ್ತಾಯ ಪೂರ್ವಕ, ಬಲವಂತದಿಂದ

cognizable
ಸಂಜ್ಞೇಯ

cognizable offence
ಸಂಜ್ಞೇಯ ಅಪರಾಧ, ದಂಡಾಧಿಕಾರಿಯ ಅಪ್ಪಣೆ ಇಲ್ಲದೆಯೆ ಪೊಲೀಸಿನವರು ದಸ್ತಗಿರಿ ಮಾಡಬಹುದಾದ ಅಪರಾಧ

cognizance
ಸಂಜ್ಞಾನ, ಗಮನಕ್ಕೆ ಬರುವುದು

coincidence
ಸಂಯೋಗ

collaboration
ಸಹಯೋಗ

collateral security
ಪೂರಕ ಜಾಮೀನು, ಸಹಭದ್ರತೆ

colleague
ಸಹೋದ್ಯೋಗಿ

collective
ಸಾಮೂಹಿಕ, ಒಟ್ಟಿನ


logo