logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

underdevelopment
ನಾಮವಾಚಕ
ಅನಭಿವೃದ್ಧ ಸ್ಥಿತಿ; ಹಿಂದುಳಿದಿರುವಿಕೆ.

underdog
ನಾಮವಾಚಕ
  • (ಹೋರಾಟ, ಜಗಳ, ಮೊದಲಾದವುಗಳಲ್ಲಿ) ದುರ್ಬಲ ವ್ಯಕ್ತಿ; ಕೀಳುನಾಯಿ; ಸೋಲುತ್ತಿರುವ ನಾಯಿ ಯಾ (ಸಾಮಾನ್ಯವಾಗಿ) ವ್ಯಕ್ತಿ.
  • ಕೀಳಾಳು; ಪರಾಧೀನ ಯಾ ಕೀಳು ಸ್ಥಿತಿಯಲ್ಲಿರುವ ವ್ಯಕ್ತಿ.

  • underdone
    ಗುಣವಾಚಕ
  • ಸರಿಯಾಗಿ, ಚೆನ್ನಾಗಿ ಮಾಡದ.
  • (ಆಹಾರದ ವಿಷಯದಲ್ಲಿ) ಕಡಮೆ ಬೇಯಿಸಿದ; ಸಾಕಷ್ಟು ಬೇಯಿಸದ.

  • underdress
    ಸಕರ್ಮಕ ಕ್ರಿಯಾಪದ
    ತೀರಾ ಸಾದಾ ಯಾ ಉಚಿತವಾದುದಕ್ಕಿಂತ ಕಡಮೆ ಉಡುಪು ಹಾಕಿಕೊ, ಹಾಕು( ಅಕರ್ಮಕ ಕ್ರಿಯಾಪದ ಸಹ).

    underemphasis
    ನಾಮವಾಚಕ
    ಕಡಮೆ ಒತ್ತುಹಾಕುವುದು; ಸಾಕಷ್ಟು ಒತ್ತಿ ಹೇಳದಿರುವುದು; ಅರೆಪುಷ್ಟಿ.

    underemphasise
    ಸಕರ್ಮಕ ಕ್ರಿಯಾಪದ
    = underemphasize.

    underemphasize
    ಅಕರ್ಮಕ ಕ್ರಿಯಾಪದ
    ಕಡಮೆ ಒತ್ತುಹಾಕು; ಸಾಕಷ್ಟು ಒತ್ತಿ ಹೇಳದಿರು.

    underemployed
    ಗುಣವಾಚಕ
    ಅಸಂಪೂರ್ಣೋದ್ಯೋಗದ; ಕಡಮೆ ಉದ್ಯೋಗದ; ಒಬ್ಬನ ಶಕ್ತಿಸಾಮರ್ಥ್ಯಗಳನ್ನು ಸರಿಯಾಗಿ ಯಾ ಪೂರ್ತಿಯಾಗಿ ಉಪಯೋಗಿಸಿಕೊಳ್ಳದ – ಉದ್ಯಮದಲ್ಲಿರುವ, ಉದ್ಯೋಗದಲ್ಲಿರುವ.

    underemployment
    ನಾಮವಾಚಕ
    ಅಸಂಪೂರ್ಣೋದ್ಯೋಗ; ಕಡಮೆ ಉದ್ಯೋಗ; ಒಬ್ಬನ ಶಕ್ತಿಸಾಮರ್ಥ್ಯಗಳು ಉಪಯೋಗಕ್ಕೆ ಬಾರದಂಥ ಉದ್ಯೋಗ.

    underestimate
    ಸಕರ್ಮಕ ಕ್ರಿಯಾಪದ
    (ವಾಸ್ತವವಾದುದಕ್ಕಿಂತ ಯಾ ನ್ಯಾಯವಾದುದಕ್ಕಿಂತ) ಕಡಮೆ – ಬೆಲೆಕಟ್ಟು, ಅಂದಾಜುಮಾಡು; ಕೀಳಂದಾಜು ಮಾಡು; ಕಡಮೆಯಾಗಿ ಎಣಿಸು.


    logo