logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

taxonomically
ಕ್ರಿಯಾವಿಶೇಷಣ
ಜೀವಿ ವರ್ಗೀಕರಣಾನುಸಾರಿಯಾಗಿ; ಜೀವಿವರ್ಗೀಕರಣವನ್ನು ಅನುಸರಿಸಿ; ಜೀವಿವರ್ಗೀಕರಣಕ್ಕೆ ಅನುಸಾರವಾಗಿ.

taxonomist
ನಾಮವಾಚಕ
ಜೀವಿವರ್ಗೀಕರಣ ಮಾಡುವವನು; ಜೀವಿವರ್ಗೀಕರಣ ವಿಜ್ಞಾನಿ.

taxonomy
ನಾಮವಾಚಕ
ಜೀವಿವರ್ಗೀಕರಣ ಶಾಸ್ತ್ರ; (ಬದುಕಿರುವ ಮತ್ತು ವಂಶನಷ್ಟವಾದ) ಜೀವಿಗಳ ವರ್ಗೀಕರಣವನ್ನು ಕುರಿತ ಶಾಸ್ತ್ರ, ವಿಜ್ಞಾನ.

taxpayer
ನಾಮವಾಚಕ
ತೆರಿಗೆದಾರ; ಕಂದಾಯದಾರ; ಕಂದಾಯ ಸಲ್ಲಿಸುವವನು.

tayberry
ನಾಮವಾಚಕ
ಟೇಬರಿ; ಬ್ಲ್ಯಾಕ್‍ಬೆರಿ ಮತ್ತು ರಾಸ್‍ಬೆರಿ ಹಣ್ಣುಗಳನ್ನು ಕಸಿಮಾಡಿ ಬೆಳಸಿದ, ಕಡುಗೆಂಪಾದ ಮೃದುಫಲ, ಮೆತ್ತನೆಯ ಹಣ್ಣು.

tazza
ನಾಮವಾಚಕ
ಪೀಠದ ಸಾಸರು; ಪೀಠದ ಮೇಲೆ ಅಳವಡಿಸಿದ ‘ಸಾಸರ್‍’ ಆಕಾರದ ಬಟ್ಟಲು, ಕಪ್ಪು.

TB
ಸಂಕ್ಷಿಪ್ತ
  • torpedo boat.
  • tubercle bacillus.
  • tuberculosis.

  • Tb
    ಸಂಕೇತ
    (ರಸಾಯನವಿಜ್ಞಾನ) terbium (ಧಾತು).

    tbsp.
    ಸಂಕ್ಷಿಪ್ತ
    tablespoonful.

    Tc
    ಸಂಕೇತ
    (ರಸಾಯನವಿಜ್ಞಾನ) technetium ಧಾತು.


    logo