logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manifoldly
ಕ್ರಿಯಾವಿಶೇಷಣ
ಬಗೆಬಗೆಯಾಗಿ; ಹಲವು ಬಗೆಯಾಗಿ; ವಿವಿಧವಾಗಿ.

manifoldness
ನಾಮವಾಚಕ
ಅನೇಕರೂಪತೆ; ನಾನಾರೂಪತೆ; ವಿವಿಧರೂಪತೆ; ಬಗೆಬಗೆಯಾಗಿರುವಿಕೆ; ಬಹುರೂಪತೆ; ವಿವಿಧತೆ.

manikin
ನಾಮವಾಚಕ
  • ಗುಜ್ಜಾರಿ; ಗಿಡ್ಡ; ಕುಳ್ಳ; ಕುಬ್ಜ; ಮೋಟ; ಚೋಟ; ವಾಮನ.
  • (ಶಿಲ್ಪಿ ಮೊದಲಾದವರು ಮಾದರಿಗಾಗಿ ಬಳಸುವ) ಮನುಷ್ಯಾಕೃತಿ; ಮನುಷ್ಯನ ಬೊಂಬೆ; ಮಾನವ ಪ್ರತಿಮೆ.
  • (ಮನುಷ್ಯ ದೇಹದ ಅಂಗರಚನೆಯನ್ನು ತೋರಿಸುವ) ಮನುಷ್ಯಾಕೃತಿ.
  • (ಸಾಮಾನ್ಯವಾಗಿ mannikin) ಅಮೆರಿಕದ ಉಷ್ಣವಲಯ ಪ್ರದೇಶದಲ್ಲಿರುವ ಒಂದು ಸಣ್ಣ ಪಕ್ಷಿಜಾತಿ.

  • Manila
    ನಾಮವಾಚಕ
    = 2Manilla.

    manilla
    ನಾಮವಾಚಕ
    ಆಹ್ರಿಕದ ಆದಿವಾಸಿ ಬುಡಕಟ್ಟುಗಳು ವಿನಿಮಯ ಮಾಧ್ಯಮವಾಗಿ ಬಳಸುವ ತೋಳುಬಂದಿ, ಬಳೆ.

    Manilla
    ನಾಮವಾಚಕ
  • ಮನಿಲ; ಹಿಲಿಪೀನ್‍ ದ್ವೀಪಗಳ ರಾಜಧಾನಿ.
  • ಮನಿಲ ನಾರಿನ ಹಗ್ಗ; ಚಾಪೆ ಮೊದಲಾದವುಗಳಿಗೆ ಬಳಸುವ ಹಿಲಿಪೀನ್‍ ದ್ವೀಪಗಳ ಮರವೊಂದರಿಂದ ತೆಗೆದ, ಒಂದು ಬಗೆಯ ಗಟ್ಟಿ ನಾರು.
  • (manilla) ಮನಿಲ (ಪಟ್ಟಣದಲ್ಲಿ ಮಾಡಿದ) ಚುಟ್ಟ.

  • Manilla hemp
    ನಾಮವಾಚಕ
    = 2Manilla\((2)\).

    Manilla paper
    ನಾಮವಾಚಕ
    ಮನಿಲ ಕಾಗದ; ಮನಿಲ ನಾರು ಮೊದಲಾದವುಗಳಿಂದ ಮಾಡಿದ, ಕಂದುಬಣ್ಣದ ಗಟ್ಟಿ ಕಾಗದ.

    Manille
    ನಾಮವಾಚಕ
    ಕ್ವಾಡ್ರಿಲ್‍ ಮತ್ತು ಓಂಬರ್‍ ಎಂಬ ಇಸ್ಪೀಟಾಟಗಳಲ್ಲಿ ಮೌಲ್ಯದಲ್ಲಿ ಎರಡನೆ ತುರುಪು.

    manioc
    ನಾಮವಾಚಕ
    = cassava \((೧ & ೨)\).


    logo