logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

canonicals
ನಾಮವಾಚಕ
(ಬಹುವಚನ) ಪಾದ್ರಿ ಉಡುಪು; ಕ್ರೈಸ್ತ ಧರ್ಮಶಾಸ್ತ್ರಕ್ಕನುಗುಣವಾಗಿ ಧರಿಸಿದ ಉಡುಪು.

canonicate
ನಾಮವಾಚಕ
(ಕ್ರೈಸ್ತಧರ್ಮ)
  • ಕ್ಯಾನನ್‍–ಹುದ್ದೆ, ಅಧಿಕಾರ, ಪದವಿ.
  • ಕ್ಯಾನನ್‍–ದತ್ತಿ, ಮಾನ್ಯ, ವರಮಾನ.

  • canonicity
    ನಾಮವಾಚಕ
    ಪ್ರಾಮಾಣ್ಯ; ಅಧಿಕೃತವಾಗಿರುವಿಕೆ; ಮುಖ್ಯವಾಗಿ ಬೈಬಲಿನ ಯಾ ಇತರ ಯಾವುದೇ ಪವಿತ್ರಗ್ರಂಥದ ಅಧಿಕೃತ ಭಾಗದಲ್ಲಿ ಸೇರಿಸುವಿಕೆ ಯಾ ಸೇರಿರುವಂತೆ ಪರಿಗಣಿತವಾಗಿರುವಿಕೆ.

    canonisation
    ನಾಮವಾಚಕ
    = canonization.

    canonise
    ಸಕರ್ಮಕ ಕ್ರಿಯಾಪದ
    = canonize.

    canonist
    ನಾಮವಾಚಕ
    (ಕ್ರೈಸ್ತ) ಧರ್ಮವೇತ್ತ; ಧರ್ಮಶಾಸ್ತ್ರಜ್ಞ; ಕ್ರೈಸ್ತ ನ್ಯಾಯದಲ್ಲಿ ಪರಿಣತ.

    canonistical
    ಗುಣವಾಚಕ
    (ಕ್ರೈಸ್ತ) ಚರ್ಚು ಶಾಸನಕ್ಕೆ ಸಂಬಂಧಿಸಿದ.

    canonization
    ನಾಮವಾಚಕ
    (ಕ್ರೈಸ್ತಧರ್ಮ)
  • ಸಂತನಾಗಿಸುವಿಕೆ; ಸಂತರ ಪಟ್ಟಿಗೆ ಸೇರಿಸುವಿಕೆ ಯಾ ಸಂತನೆಂದು ಅಂಗೀಕರಿಸುವಿಕೆ.
  • (ಮುಖ್ಯವಾಗಿ ಚರ್ಚಿನಿಂದ) (ಪ್ರಮಾಣವೆಂದು) ಅಂಗೀಕಾರ; ಅಂಗೀಕರಿಸುವಿಕೆ.

  • canonize
    ಸಕರ್ಮಕ ಕ್ರಿಯಾಪದ
  • ಸಂತನನ್ನಾಗಿಸು; ಸಂತರ ಪಟ್ಟಿಗೆ ಸೇರಿಸು.
  • ಸಂತನೆಂದು–ಪರಿಗಣಿಸು, ಸ್ವೀಕರಿಸು.
  • (ಕ್ರೈಸ್ತಮಠದ ಚರ್ಚಿನ ಅಧಿಕಾರದ ಆಧಾರದ ಮೇಲೆ) ಮಂಜೂರು ಮಾಡು.
  • ಪವಿತ್ರೀಕರಿಸು; ಪಾವಿತ್ರ್ಯದ ಯಾ ಅಧಿಕಾರಯುತವಾದ ಸ್ಥಾನ ನೀಡು.

  • canonry
    ನಾಮವಾಚಕ
    = canonicate.


    logo