logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

barbarian
ನಾಮವಾಚಕ
  • (ಪ್ರಾಚೀನ ಪ್ರಯೋಗ) ಹೊರನಾಡಿನವ; ಪರದೇಶದವ; ವಿದೇಶೀಯ; ಅನ್ಯದೇಶೀಯ; ಮುಖ್ಯವಾಗಿ ಚರಿತ್ರೆಯಲ್ಲಿ ಗ್ರೀಕೇತರ, ರೋಮನ್‍ ಸಾಮ್ರಾಜ್ಯಕ್ಕೆ ಸೇರಿರದ ಯಾ ಕ್ರೈಸ್ತೇತರ ವ್ಯಕ್ತಿ.
  • (ವ್ಯಕ್ತಿಯ ವಿಷಯದಲ್ಲಿ) ಬರ್ಬರ; ಒರಟ; ಒಡ್ಡ; ಅನಾಗರಿಕ; ಅಸಂಸ್ಕೃತ.

  • barbarian
    ಗುಣವಾಚಕ
  • (ಪ್ರಾಚೀನ ಪ್ರಯೋಗ) ವಿದೇಶೀಯ; ಅನ್ಯದೇಶೀಯ.
  • ಒರಟಾದ; ಅನಾಗರಿಕವಾದ.

  • barbaric
    ಗುಣವಾಚಕ
  • ಬರ್ಬರ; ಒರಟು; ಅನಾಗರಿಕ; ಅಸಂಸ್ಕೃತ; ಪ್ರಾಕೃತ; ರೂಕ್ಷ.
  • ಬರ್ಬರರ ಮತ್ತು ಅವರ ಕಲೆ ಯಾ ಅಭಿರುಚಿಗಳ ಯಾ ಅವುಗಳನ್ನು ಹೋಲುವ.

  • barbarically
    ಕ್ರಿಯಾವಿಶೇಷಣ
  • ಒರಟಾಗಿ; ಅನಾಗರಿಕವಾಗಿ.
  • ಬರ್ಬರರಂತೆ; ಬರ್ಬರ ರೀತಿಯಲ್ಲಿ.

  • barbarise
    ಸಕರ್ಮಕ ಕ್ರಿಯಾಪದ
    = barbarize.

    barbarism
    ನಾಮವಾಚಕ
  • ಭಾಷಾಸಂಕರ; (ಭಾಷೆಯಲ್ಲಿ) ಕಲಬೆರಕೆ; ಮಾತು ಯಾ ಬರವಣಿಗೆಯಲ್ಲಿ ವಿದೇಶೀಯ ಯಾ ಅಶಿಷ್ಟ ಶಬ್ದಗಳನ್ನು ಬಳಸುವುದು.
  • (ಭಾಷೆಯಲ್ಲಿ) ಅಶುದ್ಧ, ಅಸಾಧು – ಪ್ರಯೋಗ; ಬೆರಕೆ ಮಾತು.
  • ಒರಟುತನ; ಕಾಡುತನ; ಅನಾಗರಿಕತೆ; ಅಸಂಸ್ಕೃತಿ.
  • ಬರ್ಬರತೆ; ಅನಾಗರಿಕ, ಕ್ರೂರ, ಒರಟು – ವರ್ತನೆ, ಪದ್ಧತಿ, ಆಚರಣೆ, ಮೊದಲಾದವು.
  • ಅನಾಗರಿಕ ಯಾ ಪ್ರಾಕೃತ ಯಾ ಬರ್ಬರ ಸ್ಥಿತಿ; ಅಜ್ಞಾನ ಮತ್ತು ಅಸಂಸ್ಕೃತಿಗಳಿಂದ ಕೂಡಿದ, ಮಾನವ ಸಮಾಜದ ಪ್ರಾರಂಭದ ಸ್ಥಿತಿ.

  • barbarity
    ನಾಮವಾಚಕ
  • ಬರ್ಬರತೆ; ಬರ್ಬರತನ; ಕಾಡುತನ; ಕ್ರೌರ್ಯ; ಪಾಶವೀಯತೆ.
  • ಪಾಶವೀಕೃತ್ಯ; ಕ್ರೂರಕಾರ್ಯ.
  • (ಅಭಿರುಚಿ ಯಾ ಶೈಲಿಗಳಲ್ಲಿ) ಬರ್ಬರತೆ; ಒರಟುತನ; ಒಡ್ಡತನ; ರೂಕ್ಷತೆ.

  • barbarization
    ನಾಮವಾಚಕ
  • ಬರ್ಬರೀಕರಣ; ಅನಾಗರಿಕೀಕರಣ.
  • ಬರ್ಬರ, ಅನಾಗರಿಕ – ಸ್ಥಿತಿ.

  • barbarize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಒರಟಾಗು; ಅನಾಗರಿಕವಾಗು; ಅಸಂಸ್ಕೃತವಾಗು.
  • ಒರಟಾಗಿಸು; ಅಸಂಸ್ಕೃತಗೊಳಿಸು.
  • (ಭಾಷೆಯಲ್ಲಿ) ಕುಲಗೆಡಿಸು; ಸಂಕರಗೊಳಿಸು; ಕಲಬೆರಕೆ ಮಾಡು; ಅಶುದ್ಧಗೊಳಿಸು.

  • barbarous
    ಗುಣವಾಚಕ
  • (ಭಾಷೆಯ ವಿಷಯದಲ್ಲಿ):
    1. ಗ್ರೀಕೇತರ; ಗ್ರೀಕ್‍ ಭಾಷೆಯಲ್ಲದ.
    2. ಗ್ರೀಕೇತರ ಯಾ ಲ್ಯಾಟಿನೇತರ; ಗ್ರೀಕ್‍ ಭಾಷೆಯಾಗಲಿ, ಲ್ಯಾಟಿನಾಗಲಿ ಅಲ್ಲದ.
    3. ಸಂಕರದ; ಕಲಬೆರಕೆಯ; ಅಶುದ್ಧ.
    4. ಒರಟು; ಅನಾಗರಿಕ; ಅಸಂಸ್ಕೃತ; ರೂಕ್ಷ.
  • (ಜನರ ವಿಷಯದಲ್ಲಿ):
    1. ಗ್ರೀಕೇತರ: ರೋಮನ್‍ ಸಾಮ್ರಾಜ್ಯದವರಲ್ಲದ.
    2. ಕ್ರೈಸ್ತೇತರ.
    3. ಹೊರನಾಡಿನ; ಪರದೇಶದ; ವಿದೇಶೀಯ; ಅನ್ಯದೇಶೀಯ.
  • (ವ್ಯಕ್ತಿಗಳು, ಪದ್ಧತಿ, ನಡವಳಿಕೆ, ಮೊದಲಾದವುಗಳಲ್ಲಿ) ಬರ್ಬರ; ಅನಾಗರಿಕ; ಅಸಂಸ್ಕೃತ.
  • (ವ್ಯಕ್ತಿ, ಯುದ್ಧ, ವರ್ತನೆ, ಮೊದಲಾದವುಗಳಲ್ಲಿ) ಪಾಶವೀ; ಕ್ರೂರ; ಕಠೋರ.
  • ಒರಟು; ಜಂಗ್ಲಿ; ರೂಕ್ಷ.
  • (ಧ್ವನಿಯ ವಿಷಯದಲ್ಲಿ) ಕರ್ಕಶ; ಪರುಶ; ಕರ್ಣಕಠೋರ.


  • logo