logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആവിഷ്കരണം
manifestation
ಆವಿಷ್ಕಾರ
ನಾನು ಆ ಶಿಲ್ಪದ ಆವಿಷ್ಕಾರದಲ್ಲಿ ಗಮನ ಹರಿಸಿದೆ.

പതിപ്പ്
edition
ಆವೃತ್ತಿ
ಪುಸ್ತಕದ ಹೊಸ ಆವೃತ್ತಿ ಬಿಡುಗಡೆಯಾಗಿಲ್ಲ.

ആവേശം
over enthussiasm
ಆವೇಶ
ಯಾಕಿಷ್ಟು ಆವೇಶ ತೋರಿಸುತ್ತೀಯಾ ?

ഉറച്ചല്‍
dancing as a worship to goddess in temples
ಆವೇಶ
ನಾನು ದೈವ ಪಾತ್ರಿಯ ಆವೇಶವನ್ನು ನೋಡಿದೆನು.

ആശയം
idea
ಆಶಯ
ನನಗೆ ಆ ಆಶಯ ಹಿಡಿಸಿತು.

ആഗ്രഹിക്ക്
wish for
ಆಶಿಸು
ಎಲ್ಲರೂ ಉನ್ನತ ಪದವಿಗಾಗಿ ಆಶಿಸುತ್ತಾರೆ.

ആശീര്‍‍വദിക്ക്
bless
ಆಶೀರ್ವದಿಸು
ಎಲ್ಲರೂ ಮಗುವನ್ನು ಆಶೀರ್ವದಿಸಿದರು.

ആശീര്‍‍വാദം
blessing
ಆಶೀರ್ವಾದ
ತಂದೆಯ ಆಶೀರ್ವಾದ ಪಡೆ.

ആശ്ചര്യം
astonishment
ಆಶ್ಚರ್ಯ
ಮಕ್ಕಳಿಗೆ ಜಾದು ನೋಡಿದಾಗ ಬಹಳ ಆಶ್ಚರ್ಯ ಎನಿಸಿತು.

അതിശയിക്ക്
be surprised
ಆಶ್ಚರ್ಯಚಕಿತ
ವಿಮಾನ ಅಪಘಾತದಲ್ಲಿ ಪಾರಾದವರನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು.


logo