logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

taxidermist
ನಾಮವಾಚಕ
ಚರ್ಮ ಪ್ರಸಾಧಕ; ಪ್ರಾಣಿಯೊಂದರ ಚರ್ಮದೊಳಕ್ಕೆ ಮೆತ್ತೆ ಮೊದಲಾದವನ್ನು ತುಂಬಿ ಅದು ಸಜೀವವಾಗಿ ಕಾಣುವಂತೆ ಮಾಡುವುದರಲ್ಲಿ ಪರಿಣತ.

taxidermy
ನಾಮವಾಚಕ
ಚರ್ಮ ಪ್ರಸಾಧನ; ಜೀವಂತ ಪ್ರಾಣಿಯಂತೆ ಕಾಣುವ ಹಾಗೆ, ಪ್ರಾಣಿಚರ್ಮದೊಳಕ್ಕೆ ಮೆತ್ತೆ ಮೊದಲಾದವನ್ನು ತುಂಬಿ ಪರಿಷ್ಕರಿಸುವ ಕಲೆ.

taximeter
ನಾಮವಾಚಕ
ಟ್ಯಾಕ್ಸಿಮೀಟರು; ಬಾಡಿಗೆ ವಾಹನದ ಬಾಡಿಗೆ ಮಾಪಕ; ದೂರ, ಬಾಡಿಗೆ, ಮೊದಲಾದವನ್ನು ಸೂಚಿಸುವ ಟ್ಯಾಕ್ಸಿಯಲ್ಲಿನ ಯಂತ್ರ.

taxing-master
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಬೆಲೆಪಟ್ಟಿ ಪರೀಕ್ಷಕ; ಬೆಲೆಪಟ್ಟಿ ಪರೀಕ್ಷಿಸುವ, ನ್ಯಾಯಾಲಯದ ಅಧಿಕಾರಿ.

taxis
ನಾಮವಾಚಕ
  • (ಶಸ್ತ್ರವೈದ್ಯ) (ಸಂ)ಮರ್ದನ; (ಅಂಗಭಾಗಗಳನ್ನು ಮತ್ತೆ ಅವುಗಳ ಸ್ಥಾನದಲ್ಲಿ ಸರಿಯಾಗಿ ಸೇರಿಸಲು) ಕೈಯಿಂದ ಒತ್ತುವುದು.
  • (ಗ್ರೀಕ್‍ ಪ್ರಾಕ್ತನಶಾಸ್ತ್ರ) ಸೈನ್ಯದಳ.
  • (ವ್ಯಾಕರಣ) (ವಾಕ್ಯದಲ್ಲಿನ) ಪದವಿನ್ಯಾಸ; ಪದಗಳ ಅನುಕ್ರಮ.
  • (ಜೀವವಿಜ್ಞಾನ) ಜೀವಿ ಚಲನೆ; ಬಾಹ್ಯಪ್ರಚೋದನೆಯಿಂದ ಜೀವಿಯು ಒಂದು ವಿಶಿಷ್ಟ ರೀತಿಯಲ್ಲಿ ಚಲಿಸುವುದು.

  • taxless
    ಗುಣವಾಚಕ
    ತೆರಿಗೆರಹಿತ; ತೆರಿಗೆಯಿಲ್ಲದ.

    taxman
    ನಾಮವಾಚಕ
    (ಆಡುಮಾತು) = tax-collector.

    taxon
    ನಾಮವಾಚಕ
    (ಪ್ರಕೃತಿ ವರ್ಗೀಕರಣದಲ್ಲಿ, ಮುಖ್ಯವಾಗಿ ವರ್ಗೀಕರಣದ) ವರ್ಗ; ಗುಂಪು.

    taxonomic
    ಗುಣವಾಚಕ
    ಜೀವಿ ವರ್ಗೀಕರಣದ ಯಾ ಅದಕ್ಕೆ ಸಂಬಂಧಿಸಿದ.

    taxonomical
    ಗುಣವಾಚಕ
    = taxonomic.


    logo