logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആവരണം
cover
ಆವರಿಸು
ಆ ಕಾಯಿಗಳನ್ನು ಆವರಿಸಿ ಕೊಂಡಿರುವ ತೊಗಟೆಯನ್ನು ತೆಗೆದ.

ഉല്ലംഘനം
trespass
ಆವರಿಸುವಿಕೆ
ಅವರು ಆ ಸ್ಥಳದ ಆವರಿಸುವಿಕೆಯನ್ನು ಮಾಡಿದರು.

ആവര്‍‍ത്തനം
repetition
ಆವರ್ತನ
ಆವರ್ತನವು ಬೇಸರವೆನಿಸುತ್ತದೆ.

ഇടനാഴി
passage between two rooms
ಆವಾರ
ಆವಾರದಲ್ಲಿ ಒಂದು ಹೆಜ್ಜೆ ಸಪ್ಪಳ ಕೇಳಿಸಿತು.

ആവാഹിക്ക്
invoke the deity and evil sprits
ಆವಾಹನಿಸು
ಮಂತ್ರವಾದಿ ಕ್ಷುದ್ರ ದೇವತೆಗಳನ್ನು ಆವಾಹಿನಿಸಿದನು.

ബാഷ്പം
vapour
ಆವಿ
ಆ ಆವಿ ತಣ್ಣಗಾಗಿ ನೀರಿನ ಹನಿಯಾಗಿ ಉದುರಿತು.

ബാഷ്പീകരണം
evaporation
ಆವಿ
ನೀರು ಆವಿ ಆಗಿ ಮತ್ತೆ ನೀರಾಗಿ ಬರುತ್ತದೆ.

ആവിര്‍‍ഭവിക്ക്
appear
ಆವಿರ್ಭವಿಸು
ಅಲ್ಲಿ ಒಂದು ಹೊಸ ದಾರಿ ಆವಿರ್ಭವಿಸಿತು.

ആവിര്‍‍ഭാവം
incarnation
ಆವಿರ್ಭಾವ
ಮಹಾವಿಷ್ಣು ವಾಮನನಾಗಿ ಆವಿರ್ಭಾವ ಪಡೆದನು.

ആവിഷ്ക്കരിക്ക്
reveal
ಆವಿಷ್ಕರಿಸು
ಒಂದು ಹೊಸ ಸಿದ್ಧಾಂತವನ್ನು ಆವಿಷ್ಕರಿಸಿದೆ.


logo