logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

underbidder
ನಾಮವಾಚಕ
  • ಕಡಮೆ ಸವಾಲುದಾರ; ಗರಿಷ್ಠ ಬೆಲೆಗೆ ಕೆಳಗಿನ ಬೆಲೆ ಕೇಳುವವನು.
  • (ಬ್ರಿಡ್ಜ್‍ ಆಟ) (ಕೈಯಲ್ಲಿರುವ ಎಲೆಗಳಿಗಿಂತ) ಕಡಿಮೆ ಆಟ, ನಂಬರು ಹೇಳುವವನು.

  • underbody
    ನಾಮವಾಚಕ
    (ಬಹುವಚನ underbodies). (ಪ್ರಾಣಿ, ವಾಹನ, ಮೊದಲಾದವುಗಳ) ಒಡಲಿನ ಒಳಮೈ; ಒಳ ಮೇಲ್ಮೈ.

    underbred
    ಗುಣವಾಚಕ
  • ಅಶಿಕ್ಷಿತ; ಅಸಭ್ಯ; ಅಸಂಸ್ಕೃತ.
  • ತುಚ್ಫ; ಕೀಳು.
  • ಸಂಕರ ಜಾತಿಯ; ಬೆರಕೆ ತಳಿಯ.

  • underbrush
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಕೆಳಕುರುಚಲು; ಕೆಳಸಸ್ಯ; ಕಾಡಿನಲ್ಲಿ ದೊಡ್ಡ ಮರಗಳ ಬಉಡದಲ್ಲಿ ಬೆಳೆಯುವ ಕುರುಚಲು ಸಸ್ಯ.

    undercarriage
    ನಾಮವಾಚಕ
  • ವಾಹನದ – ಅಡಿಗಟ್ಟು, ಆಧಾರ ಪಂಜರ, ಚೌಕಟ್ಟು.
  • ವಿಮಾನದ ಅಡಿಗಟ್ಟು, ಕೆಳಚೌಕಟ್ಟು ಯಾ ಆಧಾರ ಪಂಜರ; ಬೇಡವಾದಾಗ ಒಳಕ್ಕೆ ಎಳೆದುಕೊಳ್ಳಬಲ್ಲ, ವಿಮಾನ ನೆಲದ ಮೇಲೆ ನಿಂತಿರುವಾಗ ಯಾ ಇಳಿಯುವಾಗ ಅದರ ಆಘಾತವನ್ನು ತಡೆದುಕೊಳ್ಳಬಲ್ಲ, ಚೌಕಟ್ಟು.

  • undercart
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು) = undercarriage \((2)\).

    undercharge
    ಸಕರ್ಮಕ ಕ್ರಿಯಾಪದ
  • (ವಸ್ತು ಯಾ ವ್ಯಕ್ತಿಗೆ) (ನ್ಯಾಯವಾದುದಕ್ಕಿಂತ) ಕಡಮೆ ಬೆಲೆ, ದರ – ಹಾಕು, ತೆಗೆದುಕೊ.
  • (ಬಂದೂಕು, ವಿದ್ಯುತ್‍ಕೋಶ, ಮೊದಲಾದವುಗಳ ವಿಷಯದಲ್ಲಿ) ಕಡಮೆ ಚಾರ್ಜ್‍ ಮಾಡು; ಬೇಕಾದುದಕ್ಕಿಂತ ಕಡಮೆ ವಿದ್ಯುದಾವೇಶ ಮಾಡು.

  • underclass
    ನಾಮವಾಚಕ
    ಕೆಳ (ಸಾಮಾಜಿಕ) ವರ್ಗ.

    underclay
    ನಾಮವಾಚಕ
    ಅಡಿಜೇಡಿ ಪದರ; ಕಲ್ಲಿದ್ದಲ ಸ್ತರದ ಕೆಳಗಿನ ಜೇಡಿಮಣ್ಣಿನ ಪದರ.

    undercliff
    ನಾಮವಾಚಕ
    ಕೆಳಪ್ರಪಾತ; ಭೂಪಾತ ಯಾ ಭೂಜರಿತದಿಂದುಂಟಾದ, ಪ್ರಪಾತದ ಕೆಳಗಿನ ಜಗಲಿ, ದಿಬ್ಬ, ಜಗತಿ.


    logo