logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

taxer
ನಾಮವಾಚಕ
ಕಂದಾಯಗಾರ; ಕರವಿಧಾಯಕ; ತೆರಿಗೆ–ವಿಧಿಸುವವನು, ಹಾಕುವವನು.

taxi
ನಾಮವಾಚಕ
ಟ್ಯಾಕ್ಸಿ:
  • ಬಾಡಿಗೆ ಮೋಟಾರು ಕಾರು; ಪ್ರಯಾಣದ ದೂರ, ಬಾಡಿಗೆ ದರ, ಮೊದಲಾದವನ್ನು ಸೂಚಿಸುವ ಯಂತ್ರ ಅಳವಡಿಸಿದ ಬಾಡಿಗೆ ವಾಹನ.
  • ಇದೇ ಉದ್ದೇಶದ ದೋಣಿ ಮೊದಲಾದವು.

  • taxi
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ವಿಮಾನ ಚಾಲಕನ ವಿಷಯದಲ್ಲಿ) (ಹಾರುವ ಮೊದಲು ಯಾ ಇಳಿದ ತರುವಾಯ) ವಿಮಾನವನ್ನು ನೆಲದ ಮೇಲೆ ತಾನಾಗಿಯೇ ಯಾ ತನ್ನ ಯಂತ್ರಶಕ್ತಿಯಿಂದಲೇ ಸಾಗುವಂತೆ, ಹೋಗುವಂತೆ ಬಿಡು, ಮಾಡು.
  • ಬಾಡಿಗೆ ವಾಹನದಲ್ಲಿ–ಸಾಗಿಸು, ಕೊಂಡೊಯ್ಯಿ.

  • taxi dancer
    ನಾಮವಾಚಕ
    ಬಾಡಿಗೆ ನರ್ತಕಿ(ನರ್ತಕ); ಜೊತೆಯಲ್ಲಿ ನೃತ್ಯ ಮಾಡಲು ಎರವಲು ಪಡೆಯಬಹುದಾದ ಸಹ ನರ್ತಕ ಯಾ ನರ್ತಕಿ.

    taxi rank
    ನಾಮವಾಚಕ
    = taxi stand.

    taxi stand
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಬಾಡಿಗೆಗಾಗಿ ಕಾಯುತ್ತಿರುವ ಟ್ಯಾಕ್ಸಿಗಳು) ನಿಲ್ಲುವ ಸ್ಥಳ; ಟ್ಯಾಕ್ಸಿ ಸ್ಟ್ಯಾಂಡು; ಟ್ಯಾಕ್ಸಿನಿಲ್ದಾಣ.

    taxi-driver
    ನಾಮವಾಚಕ
    ಟ್ಯಾಕ್ಸಿಚಾಲಕ; ಟ್ಯಾಕ್ಸಿ ನಡೆಸುವವನು.

    taxi-man
    ನಾಮವಾಚಕ
    = taxi-driver.

    taxidermal
    ಗುಣವಾಚಕ
    ಚರ್ಮ ಸಂಸ್ಕರಣದ; ಚರ್ಮಪರಿಷ್ಕರಣಕ್ಕೆ ಸಂಬಂಧಿಸಿದ.

    taxidermic
    ಗುಣವಾಚಕ
    = taxidermal.


    logo