logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

old bird
ನಾಮವಾಚಕ
ಉಷಾರಿ ಮನುಷ್ಯ; ಜೋಕೆಯಿಂದಿರುವವನು; ಹೆಚ್ಚರಿಕೆಯಿಂದ, ಜಾಗೃತೆಯಿಂದ–ಇರುವವನು.

old boy
ನಾಮವಾಚಕ
  • (ಒಂದು ಸಂಸ್ಥೆಯ) ಹಳೆಯ ವಿದ್ಯಾರ್ಥಿ.
    1. (ಆಡುಮಾತು) ಹಿರಿಯ; ಹಿರಿಮನುಷ್ಯ.
    2. (ಮುಖ್ಯವಾಗಿ ವ್ಯಕ್ತಿಯನ್ನು ಸಲಿಗೆಯಿಂದ ಸಂಬೋಧಿಸುವಾಗ) ಹಿರಿಯ; ಹಳಬ; ಹಿರಿಮನುಷ್ಯ; ಹಳೆಯ ಆಸಾಮಿ.

  • old clothes
    ನಾಮವಾಚಕ
    ಹಳೆಯ ಬಟ್ಟೆಗಳು:
  • ಬಳಸಿ ಹಳತಾದ, ಜೀರ್ಣವಾದ ಬಟ್ಟೆಗಳು.
  • ಹಳತಾದುದರಿಂದ ಬಿಸಾಡಿದ, ಎಸೆದ ಬಟ್ಟೆಗಳು.

  • Old England
    ನಾಮವಾಚಕ
    ಹಳೆಯ ಇಂಗ್ಲೆಂಡ್‍ (ಅಮೆರಿಕನ್‍ ಪ್ರಯೋಗದ New England ಅಲ್ಲ).

    Old English
    ನಾಮವಾಚಕ
    ಹಳೆಯ, ಪ್ರಾಚೀನ ಇಂಗ್ಲಿಷ್‍ ಭಾಷೆ; ಕ್ರಿಸ್ತಶಕ 1150ರ ವರೆಗಿನ ಇಂಗ್ಲಿಷ್‍ ಭಾಷೆ.

    Old French
    ನಾಮವಾಚಕ
    (ಮುಖ್ಯವಾಗಿ ಕ್ರಿಸ್ತಶಕ 1400ಕ್ಕಿಂತ ಹಿಂದಿನ) ಹಳೆಯ, ಪ್ರಾಚೀನ ಹ್ರೆಂಚ್‍ (ಭಾಷೆ).

    old girl
    ನಾಮವಾಚಕ
  • ಶಾಲೆಯ ಹಳೆಯ ವಿದ್ಯಾರ್ಥಿನಿ.
  • (ಆಡುಮಾತು) ಹಿರಿಯ; ವೃದ್ಧೆ; ಹಿರಿಯ ಹೆಂಗಸು.
  • ಹುಡುಗಿಯನ್ನು ಯಾ ಹೆಂಗಸನ್ನು ಪ್ರೀತಿಯಿಂದ ಕರೆಯುವಲ್ಲಿ ಪ್ರಯೋಗ

  • Old Glory
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಓಲ್ಡ್‍ ಗ್ಲೋರಿ; ಅಮೆರಿಕ ಸಂಯುಕ್ತ ಸಂಸ್ಥಾನದ (ನಕ್ಷತ್ರಗಳು, ಪಟ್ಟೆಗಳು ಇರುವ) ನಿಶಾನಿ, ಧ್ವಜ.

    old gold
    ನಾಮವಾಚಕ
    ಮಾಸಲು ಕಂದು ಹೊಂಬಣ್ಣ.

    old gold
    ಗುಣವಾಚಕ
    ಮಾಸಲು ಕಂದು ಹೊಂಬಣ್ಣದ.


    logo