logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

last-minute
ನಾಮವಾಚಕ
(ಒಂದು ಪ್ರಮುಖ ಘಟನೆಗೆ) ಕೊನೆಯ ಕ್ಷಣ; ತುಸು ಮುಂಚಿನ ಕಾಲ; ಕಡೆಯ ಘಳಿಗೆ (ಸಾಮಾನ್ಯವಾಗಿ ಕೂಡುಗೆರೆಯೊಂದಿಗೆ, ವಿಶೇಷಣವಾಗಿ ಪ್ರಯೋಗ).

lasting
ಗುಣವಾಚಕ
  • ಸ್ಥಿರವಾದ; ನಿತ್ಯವಾದ; ಶಾಶ್ವತವಾದ; ಚಿರವಾದ: lasting benefit ಶಾಶ್ವತವಾದ ಉಪಕಾರ.
  • ಬಾಳುವ; ಬಾಳಿಕೆಬರುವ; ತಡೆದು ನಿಲ್ಲುವ; ತಾಳುವ.

  • lasting
    ನಾಮವಾಚಕ
    ಬಾಳಿಕೆ ಬರುವ ಬಟ್ಟೆ.

    lastingly
    ಕ್ರಿಯಾವಿಶೇಷಣ
    ಸ್ಥಿರವಾಗಿ; ನಿತ್ಯವಾಗಿ; ಚಿರಕಾಲ; ಶಾಶ್ವತವಾಗಿ.

    lastingness
    ನಾಮವಾಚಕ
    ಸ್ಥಿರತೆ; ನಿತ್ಯತೆ; ಚಿರತ್ವ; ಶಾಶ್ವತತೆ.

    lastly
    ಕ್ರಿಯಾವಿಶೇಷಣ
    ಕಡೆಯದಾಗಿ; ಆಖೈರಾಗಿ; ಕೊನೆಯದಾಗಿ; ಅಂತಿಮವಾಗಿ.

    lat
    ಸಂಕ್ಷಿಪ್ತ
    latitude.

    Latakia
    ನಾಮವಾಚಕ
    ಲಾಟಕೀಯ (ತಂಬಾಕು); (ಮುಖ್ಯವಾಗಿ ತಂಬಾಕು ಮಿಶ್ರಣಗಳಲ್ಲಿ ಬಳಸುವ) ತುರ್ಕಿ ದೇಶದ ತಂಬಾಕು.

    latch
    ನಾಮವಾಚಕ ಪದಗುಚ್ಛ
    on the latch ಲ್ಯಾಚ್‍ ಹಾಕಿದ; ಸ್ಪ್ರಿಂಗ್‍ ಬೀಗ ಮಾತ್ರ ಹಾಕಿದ; ಬೀಗ ಹಾಕದ.
  • (ಹೊರಗಿನಿಂದ ಸನ್ನೆ ಮೊದಲಾದವುಗಳ ಸಹಾಯದಿಂದ ತೆರೆಯಲಾಗುವ, ಬಾಗಿಲಿನ ಯಾ ಹೆಬ್ಬಾಗಿಲಿನ) ಎತ್ತಗುಳಿ; ತಾಳ.
  • ಲ್ಯಾಚ್‍; (ಬಾಗಿಲು ಮುಚ್ಚಿದಾಗ ತಾನಾಗಿಯೇ ಆಗುಳಿ ಹಾಕಿಕೊಳ್ಳುವ, ಹೊರಗಿನಿಂದ ಬೀಗದ ಕೈ ಹಾಕಿಯೇ ತೆಗೆಯಬೇಕಾಗುವ) ಹೊರಬಾಗಿಲಿನ ಸ್ಪ್ರಿಂಗ್‍ ಬೀಗ.

  • latch
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    ಲ್ಯಾಚ್‍ ಹಾಕಿ ಮುಚ್ಚು; ಸ್ಪ್ರಿಂಗ್‍ ಬೀಗವಿರುವ ಯಾ ಅಗುಳಿ ಬೀಗವಿರುವ ಬಾಗಿಲನ್ನು ಮುಚ್ಚು, ಬಂಧಿಸು. ಲ್ಯಾಚ್‍ ಹಾಕಿಕೊ; ಬೀಗ ಹಾಕಿಕೊ. latch on to (ಆಡುಮಾತು)
  • ತಗುಲಿಕೊ; ತಗುಲಿಸಿಕೊ; ಅಂಟಿಸಿಕೊ; ಅಂಟಿಕೊ.
  • ಅರ್ಥ ಮಾಡಿಕೊ.


  • logo