logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acorn
ನಾಮವಾಚಕ
ಅಕಾರ್ನ್‍:
  • ಓಕ್‍ ಮರದ ಹಣ್ಣು. Figure: acorn
  • ಆ ಹಣ್ಣಿನ ಬೀಜ.

  • acorn barnacle
    ನಾಮವಾಚಕ
    = acorn shell.

    acorn shell
    ನಾಮವಾಚಕ
    ಅಕಾರ್ನ್‍ ಚಿಪ್ಪು; ಸಮುದ್ರ ತೀರದ ಬಂಡೆ ಮೊದಲಾದವುಗಳ ಮೇಲೆ ಅಂಟಿಕೊಂಡಿರುವ ಒಂದು ಜಾತಿ ಚಿಪ್ಪಿನ ಪ್ರಾಣಿ.

    acorn worm
    ನಾಮವಾಚಕ
    (ಪ್ರಾಣಿವಿಜ್ಞಾನ) ಅಕಾರ್ನ್‍ ಹುಳು; ಓಕ್‍ ಹಣ್ಣಿನ ಆಕಾರದ, ನಿಡು ಮೂತಿಯುಳ್ಳ ಬಿಲ ಕೊರೆಯುವ ಒಂದು ಹುಳು.

    acosmism
    ನಾಮವಾಚಕ
    (ತತ್ತ್ವಶಾಸ್ತ್ರ) ಜಗನ್ಮಿಥ್ಯಾವಾದ; ಅವಿಶ್ವವಾದ; ಮಾಯಾವಾದ: ದೇವರನ್ನು ಬಿಟ್ಟು ವಿಶ್ವವಿಲ್ಲವೆಂಬ ವಾದ, ಸಿದ್ಧಾಂತ.

    acotyledon
    ನಾಮವಾಚಕ
    (ಸಸ್ಯವಿಜ್ಞಾನ) ಜೀಜದಳರಹಿತ ಸಸ್ಯ.

    acotyledonous
    ಗುಣವಾಚಕ
    (ಸಸ್ಯವಿಜ್ಞಾನ) ಬೀಜದಳರಹಿತ.

    acouchy
    ನಾಮವಾಚಕ
    ಗಿನಿಪಿಗ್‍ನಂತಹ ಸಣ್ಣದಂಶಕ (ಪ್ರಾಣಿ).

    acoumeter
    ನಾಮವಾಚಕ
    ಶ್ರವಣಶಕ್ತಿ ಮಾಪಕ; ಬೇರೆಬೇರೆ ಆವರ್ತನದ ನಾದಗಳನ್ನು ಗ್ರಹಿಸುವುದರಲ್ಲಿ ಕಿವಿಗೆ ಇರುವ ಸಾಮರ್ಥ್ಯವನ್ನು ಅಳೆಯುವ ಉಪಕರಣ.

    acoumetry
    ನಾಮವಾಚಕ
    ಶ್ರವಣಶಕ್ತಿಮಾಪನ.


    logo