logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

assemble
ಜೋಡಿಸು, ಜೋಡಣೆ ಮಾಡು
जोड़ना

assemble
ಒಟ್ಟಿಗೆ ಸೇರಿಸು, ಒಂದುಗೂಡಿಸು
सम्मिलित करना, एकत्र करना

assembly
ಸಭೆ, ವಿಧಾನ ಸಭೆ, ಅಸೆಂಬ್ಲಿ
सभा

assembly
ಗುಂಪು
जमाव

assent
ಸಮ್ಮತಿ, ಒಪ್ಪಿಗೆ, ಅನುಮತಿ
अनुमति

assert
ಪ್ರತಿಪಾದಿಸು, ಒತ್ತಿ ಹೇಳು, ದೃಢವಾಗಿ ಕಠೋರವಾಗಿ ಹೇಳು ನಿಶ್ಚಯ ಪೂರ್ವಕ ಹೇಳು
दृढ़ता से कहना, ज़ेर देकर कहना

assertiveness training
ಖಚಿತತೆಯ ತರಬೇತಿ
स्वाग्रहित प्रशिक्षण, स्वाग्रह प्रशिक्षण

assessed value
ತೆರಿಗೆ ಮೌಲ್ಯ
निर्धारित मूल्य

assessed value
ನಿರ್ಧರಿತ ಮೌಲ್ಯ, ನಿಗದಿತ ಮೌಲ್ಯ
निर्धारित मूल्य

assessee
ಕಂದಾಯ ತೆರಿಗೆ ಕಟ್ಟಬೇಕಾದವರು
निर्धारिती


logo