logo
भारतवाणी
bharatavani  
logo
Knowledge through Indian Languages
Bharatavani

Glossary of Evaluation Terms : (English-Kannada)
A B C D E F G H I J K L M N O P Q R S T U V W X Y Z

Responding (aff. dom.)
ಪ್ರತಿಕ್ರಿಯಿಸುವುದು (ಭಾವನಾತ್ಮಕ ವಲಯ)

Response (test)
ಪ್ರತಿಕ್ರಿಯೆ (ಪರೀಕ್ಷಣ)

Response Count
ಪ್ರತಿಕ್ರಿಯಾ ಎಣಿಕೆ

Response Cues
ಪ್ರತಿಕ್ರಿಯಾ ಸಂಕೇತಗಳು

Response Set
ಪ್ರತಿಕ್ರಿಯಾ ಪೂರ್ವಸಿದ್ಧತೆ

Response Sheet
ಪ್ರತಿಕ್ರಿಯೆ ಪುಟ

Response Validity
ಪ್ರತಿಕ್ರಿಯಾ ಸಿಂಧುತ್ವ

Restricted Book Examination
ನಿರ್ಬಂಧಿತ ಪುಸ್ತಕ ಪರೀಕ್ಷೆ

Result
ಫಲಿತಾಂಶ

Retention Test
ಧಾರಣಶಕ್ತಿ ಪರೀಕ್ಷಣ


logo