logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ആലസ്യം
laziness
ಆಲಸ್ಯ
ಅವಳು ಆಲಸ್ಯದಿಂದ ಮಲಗಿದಳು.

ആലാപനം
elaborating a tune
ಆಲಾಪನೆ
ನನಗೆ ಅವರ ಆಲಾಪನೆ ಇಷ್ಟವಿಲ್ಲ.

ആശ്ലേഷം
embrace
ಆಲಿಂಗನ
ತಂದೆಯ ಆಲಿಂಗನದಿಂದ ಮಗನು ಬಿಡುಗಡೆಗೊಂಡ.

ആലിംഗനംചെയ്യ്
embrace
ಆಲಿಂಗಿಸು
ಧೃತರಾಷ್ಟ್ರನು ಭೀಮನನ್ನು ಆಲಿಂಗಿಸಿಕೊಳ್ಳಲು ಪ್ರಯತ್ನಿಸಿದನು.

ആശ്ലേഷിക്ക്
embrace
ಆಲಿಂಗಿಸು
ಅಮ್ಮ ಮಗನನ್ನು ಆಲಿಂಗಿಸಿದಳು.

കെട്ടിപ്പിടുത്തം
embrace
ಆಲಿಂಗಿಸು
ಧೃತರಾಷ್ಟ್ರನ ಆಲಿಂಗನಕ್ಕೆ ಭೀಮನ ಪ್ರತಿಮೆ ಪುಡಿ ಪುಡಿಯಾಯಿತು.

കേള്‍ക്ക്
listen
ಆಲಿಸು
ಸೀತಾ ಹಾಡನ್ನು ಆಲಿಸುತ್ತಿದ್ದಾಳೆ.

ഉരുളക്കിഴങ്ങ്
potato
ಆಲೂಗಡ್ಡೆ
ಅವನು ಆಲೂಗಡ್ಡೆ ತುಂಬಾ ತಿನ್ನುತ್ತಾನೆ.

മനോഗതം
thought
ಆಲೋಚನೆ
ಅವನಿಗೆ ಅವಳ ಆಲೋಚನೆ ಏನೆಂಬುದು ಗೊತ್ತಿರಲಿಲ್ಲ.

വിചിന്തനം
deliberation
ಆಲೋಚನೆ
ಅವನು ಅದರ ಬಗ್ಗೆ ಆಲೋಚನೆ ಮಾಡಿದ್ದಾನೆ.


logo