logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

classwise
ವರ್ಗವಾರು

clause
ಖಂಡ, ಅನುಚ್ಛೇದ

clear vacancy
ಖಾಲಿಸ್ಥಳ, ಸ್ಪಷ್ಟ ತೆರವು

clearance
ತೀರುವಳಿ, ತೀರುವೆ, ವಿಮೋಚನೆ

clerical
ಲಿಪಿಕೀಯ, ಲಿಪಿಕವಾದ

clerical cadre
ಲಿಪಿಕ ವರ್ಗ, ಲಿಪಿಕ ಕೇಡರ್

clerical error
ಲಿಪಿಕ ತಪ್ಪು

clerical staff
ಲಿಪಿಕ ಸಿಬ್ಬಂದಿ

clerical work
ಲಿಪಿಕೀಯ ಕಾರ್ಯಗಳು

client
ಗ್ರಾಹಕ, ಕಕ್ಷಿಗಾರ


logo