logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tax-collector
ನಾಮವಾಚಕ
ತೆರಿಗೆ (ವಸೂಲಿಯ) ಅಧಿಕಾರಿ; ಕರ ಸಂಗ್ರಾಹಕ.

tax-deductible
ಗುಣವಾಚಕ
ತೆರಿಗೆ ಸೋಡ್ತಿಯ; (ಖರ್ಚಿನ ವಿಷಯದಲ್ಲಿ) ಆದಾಯ ತೆರಿಗೆಯನ್ನು ಕಳೆಯುವ ಮುನ್ನ, ಅದರಲ್ಲಿ ಖರ್ಚು ಮೊದಲಾದವುಗಳ ಬಾಬಉಗಳಿಗಾಗಿ ಕಳೆಯಬಹುದಾದ.

tax-dodger
ನಾಮವಾಚಕ
ತೆರಿಗೆ ವಂಚಕ; ತೆರಿಗೆ ಕಳ್ಳ; ತೆರಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುವವನು.

tax-farmer
ನಾಮವಾಚಕ
ತೆರಿಗೆ, ಕಂದಾಯ–ಹಕ್ಕುದಾರ; ಕೆಲವು ಕಂದಾಯ, ತೆರಿಗೆಗಳನ್ನು ವಸೂಲಿ ಮಾಡಲು ಸರ್ಕಾರದಿಂದ ಹಕ್ಕು ಪಡೆದವನು.

tax-free
ಗುಣವಾಚಕ
ತೆರಿಗೆ ವಿನಾಯಿತಿಯ; ತೆರಿಗೆ ಮುಕ್ತ.

taxa
ನಾಮವಾಚಕ
taxon ಎಂಬಉದರ ಬಹುವಚನ.

taxability
ನಾಮವಾಚಕ
ತೆರಿಗೆಸಾಧ್ಯತೆ; ಕಂದಾಯ ಮೊದಲಾದವನ್ನು ಹಾಕಬಹುದಾಗಿರುವುದು.

taxable
ಗುಣವಾಚಕ
ಕರಾರ್ಹ; ತೆರಿಗೆ–ವಿಧಿಸಬಲ್ಲ, ಹಾಕಬಹುದಾದ.

taxableness
ನಾಮವಾಚಕ
= taxability.

taxation
ನಾಮವಾಚಕ
  • ತೆರಿಗೆ, ಕಂದಾಯ–ವಿಧಿಸುವುದು.
  • ತೆರಿಗೆ ಸಂದಾಯ; ಕಂದಾಯ ಪಾವತಿ; ಕರಸಲ್ಲಿಕೆ.
  • ತೆರಿಗೆ(ಗಳಿಂದ ಬರುವ) ವರಮಾನ.
  • (ವಿಧಿಸಿದ) ತೆರಿಗೆ; ಕಂದಾಯ.


  • logo