logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

maniac
ಗುಣವಾಚಕ
  • ಹುಚ್ಚುಹಿಡಿದ; ಉನ್ಮಾದಗ್ರಸ್ತ.
  • (ಅರಚುವುದು, ಕಿರಿಚುವುದು ಮುಂತಾದವುಗಳಿಂದ ಕೂಡಿದ) ಭಾರಿ ಹುಚ್ಚು ಹಿಡಿದವನ; ಭಯಂಕರ, ಭಾರಿ – ಹುಚ್ಚನ ಯಾ ಅವನಿಗೆ ಸಂಬಂಧಿಸಿದ ಯಾ ಅವನಂತೆ ವರ್ತಿಸುವ.

  • maniac
    ನಾಮವಾಚಕ
    (ಆಡುಮಾತು).
  • ಹುಚ್ಚ; ಉನ್ಮಾದಗ್ರಸ್ತ.
  • ಭಾರಿ ಗೀಳು ಹಿಡಿದ ವ್ಯಕ್ತಿ.
  • (ಮನಶ್ಶಾಸ್ತ್ರ) (ಪ್ರಾಚೀನ ಪ್ರಯೋಗ) ಬುದ್ಧಿವಿಕಲ್ಪವಾದ ವ್ಯಕ್ತಿ.

  • maniacal
    ಗುಣವಾಚಕ
    = 1maniac.

    maniacally
    ಕ್ರಿಯಾವಿಶೇಷಣ
  • ಹುಚ್ಚು ಹಿಡಿದಂತೆ; ಉನ್ಮಾದ ಹತ್ತಿದಂತೆ.
  • ಹುಚ್ಚನಂತೆ; ಉನ್ಮತ್ತನಂತೆ; ಹುಚ್ಚನ ರೀತಿಯಲ್ಲಿ.

  • manic
    ನಾಮವಾಚಕ
  • ಉನ್ಮಾದಗ್ರಸ್ತ.
  • ಉನ್ಮಾದದ.

  • manic
    ನಾಮವಾಚಕ
    ಉನ್ಮಾದಗ್ರಸ್ತ (ವ್ಯಕ್ತಿ).

    manic-depressive
    ನಾಮವಾಚಕ
    (ಮನಶ್ಶಾಸ್ತ್ರ) ಖೇದವಿಕಲ್ಪ; ಖೇದೋತ್ಸಾಹ ವಿಕಲ್ಪ; ಒಮ್ಮೆ ಅತ್ಯುತ್ಸಾಹ, ಒಮ್ಮೆ ಅತಿಖಿನ್ನತೆ ಹೀಗೆ ಬದಲಾಯಿಸುತ್ತಿರುವ, ನಡುನಡುವೆ ಸಮಸ್ಥಿತಿಯಲ್ಲಿರುವ ಬುದ್ಧಿಯನ್ನು ಹೊಂದಿರುವಿಕೆ.

    manically
    ಕ್ರಿಯಾವಿಶೇಷಣ
  • ಉನ್ಮಾದಗ್ರಸ್ತನಾಗಿ; ಉನ್ಮಾದ ಹಿಡಿದವನಂತೆ.
  • ಉನ್ಮಾದದಿಂದ ಯಾ ಉನ್ಮಾದ ಹಿಡಿದಂತೆ.

  • Manichaean
    ನಾಮವಾಚಕ
    = 1Manichean.

    Manichaean
    ಗುಣವಾಚಕ
    = 2Manichean.


    logo