logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

last moment
ನಾಮವಾಚಕ
= last-minute.

last name
ನಾಮವಾಚಕ
= $^1$surname.

last post
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಕೊನೆಯ, ಅಂತಿಮ ಕಹಳೆ; ಸೈನಿಕ ಶವಸಂಸ್ಕಾರ ಮೊದಲಾದವುಗಳಲ್ಲಿ ಊದುವ ಕಹಳೆ.

last respects
ನಾಮವಾಚಕ
(ಬಹುವಚನ) ಅಂತಿಮ ಗೌರವ; ಕೊನೆಯ ನಮನ; ಮೃತ ಸಂಸ್ಕಾರ ಕಾಲದಲ್ಲಿ ಹಾಜರಾಗಿರುವ ಮೂಲಕ ಮೃತವ್ಯಕ್ತಿಗೆ ತೋರಿಸುವ ಗೌರವ: pay one’s last respects (ಅಂತ್ಯಸಂಸ್ಕಾರ ಕಾಲದಲ್ಲಿ) ಅಂತಿಮ ಗೌರವ ಸಲ್ಲಿಸು.

last rites
ನಾಮವಾಚಕ
ಅಂತಿಮ ಸಂಸ್ಕಾರ; ಮರಣ ಕಾಲದಲ್ಲಿ, ಅಂತಿಮ ಶಯ್ಯೆಯಲ್ಲಿ ನಡೆಸುವ ಧಾರ್ಮಿಕ ವಿಧಿಗಳು.

last sleep
ನಾಮವಾಚಕ
ಸಾವು; ಮರಣ; ಕೊನೆಯ ನಿದ್ದೆ; ಅಂತಿಮ ನಿದ್ರೆ.

last thing
ಕ್ರಿಯಾವಿಶೇಷಣ
(ಆಡುಮಾತು) (ಮುಖ್ಯವಾಗಿ ಮಲಗುವುದಕ್ಕೆ ಮುನ್ನ ಮಾಡುವ ಕೊನೆಯ ಕೆಲಸ ಯಾ ಕಾರ್ಯದ ವಿಷಯದಲ್ಲಿ) ಕೊನೆಯಲ್ಲಿ; ಕಡೆಯದಾಗಿ; ಅಂತಿಮವಾಗಿ.

last words
ನಾಮವಾಚಕ
ಕೊನೆಯ ಮಾತುಗಳು; ಅಂತಿಮ ನುಡಿಗಳು; ವ್ಯಕ್ತಿಯ ಮರಣಕಾಲದ ಮಾತುಗಳು; ಸಾಯುತ್ತಿರುವಾಗ ಆಡುವ ಮಾತುಗಳು.

last-made
ಗುಣವಾಚಕ
ಕಡೆಯಲ್ಲಿ, ಇತ್ತೀಚೆಗೆ, ಇದೀಗ – ಮಾಡಿದ.

last-mentioned
ಗುಣವಾಚಕ
ಪೂರ್ವೋಕ್ತ; ಕೊನೆಯಲ್ಲಿ, ಇದೀಗ – ಹೇಳಿದ.


logo