logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cannikin
ನಾಮವಾಚಕ
=canikin.

cannily
ಕ್ರಿಯಾವಿಶೇಷಣ
  • ಸುಟಿಯಾಗಿ; ಬುದ್ಧಿವಂತಿಕೆಯಿಂದ; ಚೂಟಿಯಾಗಿ; ಚಾತುರ್ಯದಿಂದ; ಚುರುಕಾಗಿ.
  • ಜಾಗರೂಕತೆಯಿಂದ; ಎಚ್ಚರಿಕೆಯಿಂದ.
  • (ಸ್ಕಾಟ್ಲಂಡ್‍) ಮಿತವ್ಯಯದಿಂದ.
  • ಕಳಿಂಗತನದಿಂದ; ಕೃತ್ರಿಮವಾಗಿ.

  • canniness
    ನಾಮವಾಚಕ
  • ಸುಟಿ; ಚೂಟಿ; ಚುರುಕುತನ; ಚಾತುರ್ಯ; ಬುದ್ಧಿವಂತಿಕೆ; ವ್ಯವಹಾರಕುಶಲತೆ.
  • ಜಾಗರೂಕತೆ; ಮುನ್ನೆಚ್ಚರಿಕೆ.
  • (ಸ್ಕಾಟ್ಲಂಡ್‍) ಮಿತವ್ಯಯ.
  • ಕಳಿಂಗತನ; ಕೃತ್ರಿಮ.

  • cannon
    ನಾಮವಾಚಕ
  • (ವಿಮಾನದಲ್ಲಿನ, ತಾನಾಗಿ ಬಾಂಬು ಚೆಲ್ಲುವ) ಬಾಂಬುತೋಪು.
  • (ಚರಿತ್ರೆ, ಬಹುವಚನದಲ್ಲಿ ಸಾಮಾನ್ಯವಾಗಿ ಅದೇ) (ರೂಪಕವಾಗಿ) ಗಾಡಿತೋಪು; ಬಂಡಿತೋಪು. Figure: cannon
  • (ಯಂತ್ರಶಾಸ್ತ್ರ) ಕ್ಯಾನನ್ನು ಅಚ್ಚುದಂಡದ ಮೇಲೆ ಸ್ವತಂತ್ರವಾಗಿ ತಿರುಗುವ ಟೊಳ್ಳು ಉರುಳೆ.
  • (ಕುದುರೆಯ) ದುಂಡು ಕಡಿವಾಣ; ಗುಂಡಗೂ ನಯವಾಗಿಯೂ ಇರುವ ಕಡಿವಾಣ.
  • (ಬ್ರಿಟಿಷ್‍ ಪ್ರಯೋಗ) (ಬಿಲ್ಯಡ್‍’ ಆಟ) ಇಬ್ಬಡಿತ; ಕ್ಯಾನನ್ನು; ಆಟಗಾರನ ಚೆಂಡು ಕ್ರಮವಾಗಿ ಎರಡು ಚೆಂಡುಗಳಿಗೆ ಬಡಿಯುವುದು.
  • ಉರುಳೆ(ಯಾಕಾರದ) ಗುಂಗುರು; ಅಡ್ಡಲಾಗಿ ಇಳಿಬಿದ್ದಿರುವ, ಸುತ್ತಿಕೊಂಡಿರುವ ಕೂದಲು.

  • cannon
    ಅಕರ್ಮಕ ಕ್ರಿಯಾಪದ
    (ಬ್ರಿಟಿಷ್‍ ಪ್ರಯೋಗ)
  • ಜೋರಾಗಿ ತಾಕಿ ಹೊಡೆ; ಡಿಕ್ಕಿ ಹೊಡೆ.
  • ಓರೆಯಾಗಿ–ತಾಕು, ಹೊಡೆ.
  • (ಬಿಲ್ಯಡ್‍’ ಆಟದಲ್ಲಿ) ಇಬ್ಬಡಿತ–ಬಡಿ, ಹೊಡೆ.

  • cannon curl
    ನಾಮವಾಚಕ
    =1cannon(6).

    cannon-ball
    ನಾಮವಾಚಕ
    (ಚರಿತ್ರೆ) ಫಿರಂಗಿ ಗುಂಡು; ಫಿರಂಗಿಯಿಂದ ಹಾರಿಸುವ ಗುಂಡು.

    cannon-bit
    ನಾಮವಾಚಕ
    = 1cannon(4).

    cannon-bone
    ನಾಮವಾಚಕ
    (ಪ್ರಾಣಿವಿಜ್ಞಾನ) ನಳಿಗೆ ಎಲುಬು; ನಾಳಾಸ್ಥಿ; ಗೊರಸುಳ್ಳ ಪ್ರಾಣಿಗಳಲ್ಲಿ, ಗೊರಸಿನ ಮೇಲೆ ಮಂಡಿಯವರೆಗೆ ಇರುವ, ನಳಿಗೆಯಂಥ ಎಲುಬು.

    cannon-clock
    ನಾಮವಾಚಕ
    ಫಿರಂಗಿ ಗಡಿಯಾರ; ಹಗಲು ಹನ್ನೆರಡು ಗಂಟೆಗೆ ಸರಿಯಾಗಿ, ಸುಡುವ ಗಾಜಿನಿಂದ ಹೊತ್ತಿ, ಗುಂಡು ಹಾರಿಸುವ ಫಿರಂಗಿ.


    logo