logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

aspect
ದೃಷ್ಟಿಕೋನ
दृष्टि

aspersion
ದೂಷಣೆ, ಕಳಂಕ ಹಬ್ಬುವಿಕೆ, ಹಳಿಯುವಿಕೆ, ದೋಷಾರೋಪಣೆ
लांछन

assailant
ಅಕ್ರಮಣಕಾರ, ದಾಳಿಕೋರ, ಕೈ ಮಾಡುವವ
हमलावर

assassination
ವಧೆ, ಕೊಲೆ, ಹತ್ಯೆ
हत्या, हनन

assault
ಮೇಲೆ ಬೀಳು, ಆಕ್ರಮಣ ಮಾಡು
हमला, प्रहार

assault
ಮಾನಭಂಗ ಮಾಡು
हमला, प्रहार

assault
ದುರಾಕ್ರಮಣ
हमला, प्रहार

assayer
ಪರೀಕ್ಷಕ, ಪರೀಕ್ಷಿಸಿ ನಿಷ್ಕರ್ಷಿಸುವವ, ಲೋಹ ಪರೀಕ್ಷಕ
पारखी

assay master
ಲೋಹ ಪರೀಕ್ಷಣಾ ತಜ್ಞ, ರುಚಿ ತಜ್ಞ
अधिपारखी

assemble
ಒಟ್ಟುಗೂಡು, ಜಮಾಯಿಸು, ಒಂದೆಡೆ ಸೇರು
जुटना, एकत्र होना, इकट्ठा होना


logo