logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

പ്രതാപം
pomp
ಆರೋಪಿ
ಕೊಲೆಯ ಆರೋಪಿಯನ್ನು ಜೈಲಿಗೆ ಹಾಕಿದರು.

അപലപിക്ക്
blame
ಆರೋಪಿಸು
ಮುಖಂಡನ ಕೊಲೆಯನ್ನು ಅನೇಕರು ಆರೋಪಿಸಿದರು.

സാമ്പത്തിക
financial
ಆರ್ಥಿಕ
ಆರ್ಥಿಕ ಕ್ಷೇತ್ರದಲ್ಲಿ ಮಂದವಾದ ಅನುಭವ ಆಯಿತು.

ആര്‍‍ദ്ര
wet
ಆರ್ದ್ರವಾದ
ಅವನಿಗೆ ಆರ್ದ್ರವಾದ ಹೃದಯವಿರುವುದರಿಂದ ದುಃಖ ಆಯಿತು.

നിലവിളി
loud cry
ಆರ್ಭಟ
ಅವಳ ಆರ್ಭಟ ಕೇಳಿ ಜನರು ಓಡಿ ಬಂದರು.

അട്ടഹാസം
violent laughter
ಆರ್ಭಟಿಸು
ಅವನು ಜೋರಾಗಿ ಆರ್ಭಟಿಸುವನು

ആല്
banian tree
ಆಲ
ಅನೇಕರು ಆಲದ ಮರದ ಕೆಳಗೆ ಕುಳಿತಿದ್ದರು.

പേരക്കുട്ടി
grandchild
ಆಲದ ಮರ
ಆಲದ ಮರದ ಮೇಲೆ ಕೋತಿ ಕೂತುಕೊಂಡಿದೆ.

അരയാല്‍
peepal tree
ಆಲದಮರ
ಆಲದ ಮರದ ನೆರಳಿನಲ್ಲಿ ಕೆಲವರು ಕುಳಿತ್ತಿದ್ದಾರೆ.

അഞ്ചല്‍
postal
ಆಲಸಿ
ಅವನು ಆಲಸಿ(ಮೈಗಳ್ಳ).


logo