logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

claim
ಕ್ಲೇಮು, ಹಕ್ಕುಸಾಧನೆ, ಹಕ್ಕೊಸಾಧನೆ, ಹಕ್ಕೊತ್ತಾಯ

claim for refund
ಮರುಪಾವತಿಗಾಗಿ ಕ್ಲೇಮು

claim form
ಕ್ಲೇಮುನಮೂನೆ, ಕ್ಲೇಮು ಘಾರಂ

claimant
ಹಕ್ಕುಸಾಧಕ, ದಾವೇದಾರ, ಹಕ್ಕುದಾರ

clarification
ಸ್ಪಷ್ಟೀಕರಣ

class
ವರ್ಗ

classified advertisement
ವರ್ಗೀಕೃತ ಜಾಹೀರಾತು

classified documents
ರಹಸ್ಯ ದಾಖಲೆಗಳು, ವರ್ಗೀಕೃತ ದಾಖಲೆಗಳು

classified information
ರಹಸ್ಯ ಸುದ್ದಿ, ವರ್ಗಿಕೃತಸುದ್ದಿ

classify
ವರ್ಗೀಕರಿಸು


logo