logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tawse
ನಾಮವಾಚಕ
= taws.

tax
ಸಕರ್ಮಕ ಕ್ರಿಯಾಪದ ಪದಗುಚ್ಛ
taxed cart (ಚರಿತ್ರೆ) ಕಡಮೆ ತೆರಿಗೆಯ ಯಾ ತೆರಿಗೆಯೇ ಇಲ್ಲದ ವ್ಯಾಪಾರದ ಬಂಡಿ.
  • (ವ್ಯಕ್ತಿಗಳು, ಸರಕುಗಳು, ಮೊದಲಾದವುಗಳ ಮೇಲೆ) ತೆರಿಗೆ, ಕಂದಾಯ, ಕರ–ವಿಧಿಸು, ಹಾಕು, ಹೊರಿಸು.
  • (ಆದಾಯ ಮೊದಲಾದವುಗಳಿಂದ) ತೆರಿಗೆ ಕಟಾಯಿಸು, ಹಿಡಿ.
  • (ಒಬ್ಬನ ಶಕ್ತಿ, ಬಉದ್ಧಿಕೌಶಲ, ಮೊದಲಾದವನ್ನು) ದಣಿಸು; ಶ್ರಮಪಡಿಸು; ದುಡಿಸು; (ಶಕ್ತಿ ಮೊದಲಾದವುಗಳ ಮೇಲೆ) ಭಾರ ಹಾಕು: tax one’s resources ಒಬ್ಬನ ಬಉದ್ಧಿಶಕ್ತಿಯನ್ನು ಮಿತಿಮೀರಿ ದಣಿಸು. tax one’s patience (ಹಲವಾರು ಅಸಂಬದ್ಧ ಪ್ರಶ್ನೆ ಮೊದಲಾದವುಗಳ ಮೂಲಕ) ಒಬ್ಬನ ತಾಳ್ಮೆ ಪರೀಕ್ಷಿಸು.
  • (ನ್ಯಾಯಶಾಸ್ತ್ರ) ಖರ್ಚು ಗೊತ್ತುಮಾಡು; (ಕೋರ್ಟು ಖರ್ಚು ಮೊದಲಾದವುಗಳ ವಿಷಯದಲ್ಲಿ) ಬಾಬಉಗಳನ್ನು ಪರೀಕ್ಷಿಸಿ ಖರ್ಚು, ವೆಚ್ಚ–ಗೊತ್ತುಮಾಡು, ನಿರ್ಧರಿಸು, ನಿರ್ಣಯಿಸು.
  • (ಒಬ್ಬನ ಮೇಲೆ ತಪ್ಪು, ದೋಷ, ಮೊದಲಾದವನ್ನು) ಹೊರಿಸು; ಆರೋಪಿಸು; ಆಪಾದಿಸು: tax a person with laziness ಒಬ್ಬನ ಮೇಲೆ ಸೋಮಾರಿತನದ ಆರೋಪಣೆ ಹೊರಿಸು; (ಒಬ್ಬನನ್ನು) ಸೋಮಾರಿಯೆಂದು ಆರೋಪಿಸು.
  • ಪ್ರಶ್ನಿಸು; ಕಾರಣ ಕೇಳು; ವಿವರಣೆ ಬಯಸು: prone to tax God’s wisdom ದೇವರ ವಿವೇಕವನ್ನು ಪ್ರಶ್ನಿಸುವ ಪ್ರವೃತ್ತಿಯುಳ್ಳ.

  • tax
    ನಾಮವಾಚಕ
  • (ರಾಷ್ಟ್ರದ ಆದಾಯಕ್ಕಾಗಿ ವ್ಯಕ್ತಿಗಳು, ಆಸ್ತಿ, ವ್ಯಾಪಾರಗಳ ಮೇಲೆ ವಿಧಿಸುವ) ತೆರಿಗೆ; ಕರ; ಕಂದಾಯ.
  • (ಅತ್ಯಂತ ಭಾರವಾದ, ಹೊರಲಾರದಂಥ) ದಾಕ್ಷಿಣ್ಯ; ಕರ್ತವ್ಯ; ಉಪಕಾರ; ಉಪಕಾರದ ಹೊರೆ; ದಾಕ್ಷಿಣ್ಯದ ಭಾರ.
  • (ಒಬ್ಬನ ಶಕ್ತಿ, ಬಉದ್ಧಿಕೌಶಲ, ಮೊದಲಾದವುಗಳ ಮೇಲೆ ಬೀಳುವ) ಭಾರ; ಹೊರೆ; ಶ್ರಮ.

  • tax avoidance
    ನಾಮವಾಚಕ
    ತೆರಿಗೆ ತಪ್ಪಿಸುವುದು; ತೆರಿಗೆ ಕೊಡುವುದು ಕಡಮೆಯಾಗುವಂತೆ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುವುದು.

    tax disc
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ತೆರಿಗೆ ಬಿಲ್ಲೆ; ಸುಂಕ ಕಟ್ಟಲಾಗಿದೆಯೆಂದು ದೃಢೀಕರಿಸಿರುವ, (ಮೋಟಾರು ವಾಹನದ ಗಾಳಿತಡೆಯ ಮೇಲೆ ಪ್ರದರ್ಶಿಸಿರುವ)ಕಾಗದದ ಬಿಲ್ಲೆ.

    tax evasion
    ನಾಮವಾಚಕ
    ತೆರಿಗೆ–ವಂಚನೆ, ಕಳ್ಳತನ; ಆದಾಯ ತೆರಿಗೆಯನ್ನು ಕಾನೂನುಬಾಹಿರವಾಗಿ ಕೊಡದೆ ಇರುವುದು, ಇಲ್ಲವೆ ಕಡಮೆ ಕೊಡುವುದು.

    tax haven
    ನಾಮವಾಚಕ
    ತೆರಿಗೆ ಧಾಮ; ಆದಾಯ ತೆರಿಗೆ ದರ ಕಡಿಮೆ ಇರುವ ದೇಶ ಮೊದಲಾದವು.

    tax return
    ನಾಮವಾಚಕ
    ಆದಾಯ ಘೋಷಣೆ; ಆದಾಯ ತೆರಿಗೆ ಉದ್ದೇಶಕ್ಕಾಗಿ ತನ್ನ ಆದಾಯದ ಮೊತ್ತವನ್ನು (ಸರ್ಕಾರಕ್ಕೆ) ತಿಳಿಸುವುದು.

    tax shelter
    ನಾಮವಾಚಕ
    ತೆರಿಗೆ ರಕ್ಷಣೆ; ತೆರಿಗೆ ಪಾವತಿಯನ್ನು ಕಡಮೆ ಮಾಡಲು ವ್ಯಾಪಾರ ವಹಿವಾಟನ್ನು ವ್ಯವಸ್ಥೆಗೊಳಿಸುವ ವಿಧಾನ.

    tax year
    ನಾಮವಾಚಕ
    ತೆರಿಗೆ ವರ್ಷ; ವಿತ್ತವರ್ಷ; ಹಣಕಾಸಿನ ತೆರಿಗೆ ಪಾವತಿಯ ಲೆಕ್ಕಾಚಾರದ ವರ್ಷ.


    logo