logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electrocardiogram
ನಾಮವಾಚಕ
ವಿದ್ಯುತ್‍ ಲ್ಲೇಖ; ಹೃದಯವು ಮಿಡಿಯುವಾಗ ಜನಿಸುವ, ವಿದ್ಯುತ್‍ ಹೃಲ್ಲೇಖದಿಂದ ಪಡೆದ ಮತ್ತು ದ್ರೋಗಗಳ ನಿದಾನದಲ್ಲಿ ಉಪಯೋಗಿಸುವಂಥ, ವಿದ್ಯುದಲೆಗಳ ದಾಖಲೆ.

electrocardiograph
ನಾಮವಾಚಕ
ವಿದ್ಯುತ್‍ ಲ್ಲೇಖ; ವಿದ್ಯುತ್‍ ಲ್ಲೇಖಿ; ದಯವು ಮಿಡಿಯುವಾಗ ಜನಿಸುವ ವಿದ್ಯುದಲೆಗಳ ಅನುಕ್ರಮವನ್ನು ದಾಖಲಿಸುವ ಉಪಕರಣ.

electrocardiography
ನಾಮವಾಚಕ
ವಿದ್ಯುತ್‍ ಲ್ಲೇಖನ; ವಿದ್ಯುತ್‍ ಲ್ಲೇಖಗಳನ್ನು ಪಡೆಯುವುದು ಮತ್ತು ಪರೀಕ್ಷೆ ಮಾಡುವುದು.

electrochemical
ಗುಣವಾಚಕ
ವಿದ್ಯುದ್ರಾಸಾಯನಿಕ; ವಿದ್ಯುತ್‍ ರಸಾಯನಶಾಸ್ತ್ರಕ್ಕೆ ಮತ್ತು ವಿದ್ಯುತ್‍ ರಾಸಾಯನಿಕ ವಿದ್ಯಮಾನಗಳಿಗೆ ಸಂಬಂಧಪಟ್ಟ.

electrochemical equivalent
ನಾಮವಾಚಕ
(ರಸಾಯನವಿಜ್ಞಾನ) ವಿದ್ಯುದ್ರಾಸಾಯನಿಕ ಸಮಾನತೂಕ; ವಿದ್ಯುದ್ವಿಚ್ಛೇದನೆಯಲ್ಲಿ ಒಂದು ಕೂಲಾಮ್‍ ವಿದ್ಯುತ್ತಿನಿಂದ ಬಿಡುಗಡೆಯಾಗುವ ಯಾವುದೇ ಪದಾರ್ಥದ (ಸಾಮಾನ್ಯವಾಗಿ, ಧಾತುವಿನ) ತೂಕ (ಗ್ರ್ಯಾಮುಗಳಲ್ಲಿ).

electrochemistry
ನಾಮವಾಚಕ
ವಿದ್ಯುದ್ರಸಾಯನ ಶಾಸ್ತ್ರ; ವಿದ್ಯುದ್ರಸಾಯನ ವಿಜ್ಞಾನ; ವಿದ್ಯುತ್ತಿಗೂ ರಾಸಾಯನಿಕ ಬದಲಾವಣೆಗಳಿಗೂ ಇರುವ ಸಂಬಂಧವನ್ನು, ವಿದ್ಯುಚ್ಛಕ್ತಿ ಮತ್ತು ರಾಸಾಯನಿಕ ಶಕ್ತಿಗಳ ಪರಸ್ಪರ ಪರಿವರ್ತನೆಯನ್ನು ಅಭ್ಯಸಿಸುವ ಶಾಸ್ತ್ರ.

electroconvulsive
ಗುಣವಾಚಕ
ವಿದ್ಯುತ್ಕಂಪನದ; (ಚಿಕೆತ್ಸೆಯ ವಿಷಯದಲ್ಲಿ) ವಿದ್ಯುದಾಘಾತಕ್ಕೆ ಪ್ರತಿಕ್ರಿಯೆಯಾಗಿ ಕಂಪನಗಳನ್ನುಂಟುಮಾಡುವಂಥ.

electrocute
ಸಕರ್ಮಕ ಕ್ರಿಯಾಪದ
  • ವಿದ್ಯುದ್ವಧಿಸು; ಮರಣದಂಡನೆಗೆ ಗುರಿಯಾದವರನ್ನು ವಿದ್ಯುತ್ಕುರ್ಚಿಯಲ್ಲಿ ಕುಳ್ಳಿರಿಸಿ ಕೊಲ್ಲು.
  • ವಿದ್ಯುನ್ಮರಣಕ್ಕೆ ಈಡುಮಾಡು; ವಿದ್ಯುದಾಘಾತದಿಂದ ಕೊಲ್ಲು.

  • electrocution
    ನಾಮವಾಚಕ
  • ವಿದ್ಯುದ್ವಧೆ; ಮರಣದಂಡನೆಗೆ ಗುರಿಯಾದವರನ್ನು ವಿದ್ಯುತ್ತಿನಿಂದ ಕೊಲ್ಲುವುದು.
  • ವಿದ್ಯುನ್ಮರಣ; ವಿದ್ಯುತ್ತಿನಿಂದ ಉಂಟಾದ ಸಾವು.

  • electrode
    ನಾಮವಾಚಕ
    (ವಿದ್ಯುದ್ವಿಜ್ಞಾನ) ವಿದ್ಯುದ್ವಾರ; ವಿದ್ಯುದ್ಧ್ರುವ; ವಿದ್ಯುದ್ವಿಚ್ಛೇದ್ಯ ಅನಿಲ, ಶೂನ್ಯ ಪ್ರದೇಶ, ಮೊದಲಾದ ಮಾಧ್ಯಮಗಳಿಗೆ ವಿದ್ಯುತ್ತು ಪ್ರವೇಶ ಮಾಡುವ ಯಾ ಅವುಗಳಿಂದ ವಿದ್ಯುತ್ತು ಹೊರಬರುವ ವಿದ್ಯುದ್ವಾಹಕ.


    logo