logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

artificer
ಶಿಲ್ಪ, ಕುಶಲಕರ್ಮಿ
परिशिल्पी

artillery
ಫಿರಂಗಿ, ಫಿರಂಗಿದಳ, ಫಿರಂಗಿವಿದ್ಯೆ, ಗೋಲಂದಾಜು
तोपख़ाना

artisan
ಕಸಬುದಾರ, ಕುಶಲಕರ್ಮಿ, ಶಿಲ್ಪಿ
कारीगर, शिल्पी

arts and crafts
ಕಲೆ ಮತ್ತು ಕುಶಲಕಲೆ
कला और शिल्प

ascend
ಆರೋಹಣ, ಹತ್ತು, ಏರು
आरोहण

ascendant
ಪೂರ್ವಜ, ಪೂರ್ವಪುರುಷ
पूर्वपुरूष

ascending order
ಆರೋಹಣ ಕ್ರಮ, ಏರುಗತಿ
आरोही क्रम

ascertain
ವಿಚಾರಿಸಿ, ಖಚಿತಪಡಿಸಿಕೊ
अभिनिश्चित करना

as is where is
ಇದ್ದಲ್ಲಿ ಇದ್ದಂತೆಯೇ, ಎಲ್ಲಿದೆಯೋ, ಹೇಗಿದೆಯೋ ಹಾಗೆಯೇ
जैसा है जहाँ है

aspect
ಅಂಶ, ವಿಷಯ
पहलू, पक्ष


logo